SUDDILIVE || SHIVAMOGGA
ಆಪರೇಷನ್ ಸಿಂದೂರ್ ಗೆ ಒಂದು ವರ್ಷ, ಸಂಸದರು ಹೇಳಿದ್ದಿಷ್ಟು-One year since Operation Sindoor, what MPs said
ಆಪರೇಷನ್ ಸಿಂದೂರಿನ ಮೊದಲ ವಾರ್ಷಿಕೋತ್ಸವ ದಿನ ಇಂದಾಗಿದೆ. ಪೆಹಲ್ಗಾಮ್ ನಲ್ಲಿ 26 ಅಮಾಯಕ ಹಿಂದೂಗಳನ್ನ ಧರ್ಮಕೇಳಿ ಸಾಯಿಸಿರುವ ಘಟನೆ ನಡೆದಿತ್ತು ಅದಕ್ಕೆ ಉತ್ತರವಾಗಿ ಕೇಂದ್ರದ ಮೋದಿ ಸರ್ಕಾರ ಮೇ.07 ರಂದು ಆಪರೇಷನ್ ಸಿಂದೂರ ಎಂದು ಸಂಸದ ರಾಘವೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಕೇವಲ ಮಿಲ್ಟ್ರಿ ಕಾರ್ಯಾಚರಣವಾಗದೆ. ಭಾರತದ ಸಂಕೇತವೆಂದು ಹೇಳಿ ಪ್ರಧಾನಿಯವರು ನಾಗರೀಕರ ರಕ್ತಕ್ಕೆ ಉತ್ತರವಾಗಿ ಆಪರೇಷನ್ ಸಿಂದೂರ್ ಆರಂಭಿಸಲಾಗಿದೆ. ಸೇನಾಪಡೆಗಳು ಪಾಕ್ ನ ಒಳಗೆ ನುಗ್ಗಿ ನೆಲಗಳನ್ನ ಧ್ವಂಸ ಮಾಡಿವೆ. ರಾಷ್ಟ್ರದ ಭದ್ರತಾ ವಿಷಯದಲ್ಲಿ ಪ್ರಶಂಸೆಯ ದಿನ ಇಂದಾಗಿದೆ ಎಂದರು.
ಭಯೋತ್ಪಾದಕತೆಯ ಬಗ್ಗೆ ಜೀರೋ ಟಾಲೆರೆನ್ಸ್ ಇಲ್ಲ ಎಂಬ ಸಂದೇಶವನ್ನ ರವಾನಿಸಲಾಗಿದೆ. ಈ ದಿನವನ್ನ ಎಲ್ಲಾ ದುಷ್ಟ ಶಕ್ತಿಗಳಿಗೆ ಉತ್ತರ ನೀಡುವ ದಿನವಾಗಿದೆ ಎಂದರು.
One year since Operation Sindoor, what MPs said
