ಮುತ್ತಿಗೆಗೆ ಯತ್ನಿಸಿದ ಬಜರಂಗದಳದವರನ್ನ ವಶಕ್ಕೆ ಪಡೆದ ಪೊಲೀಸರು- Police arrest Bajrang Dal members who attempted to storm the building

 SUDDILIVE || SHIVAMOGGA

ಮುತ್ತಿಗೆಗೆ ಯತ್ನಿಸಿದ ಬಜರಂಗದಳದವರನ್ನ ವಶಕ್ಕೆ ಪಡೆದ ಪೊಲೀಸರು- Police arrest Bajrang Dal members who attempted to storm the building   

Bajarang,dal

ಶಾಲೆಯಲ್ಲಿ ಹಿಜಾಬ್ ಗೆ ಅವಕಾಶ ಕಲ್ಪಿಸಿರುವುದನ್ನ ವಿರೋಧಿಸಿ ಮುತ್ತಿಗೆ ಹಾಕಲು ಬಂದ ಬಜರಂಗದಳದ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಶಿಕ್ಷಣ ಸಚಿವರಿಗೆ ಮುತ್ತಿಗೆ ಹಾಕುವ ಪ್ರಯತ್ನವೊಂದು ನಡೆದಿದೆ. 

ಶಾಲೆಯಲ್ಲಿ ಹಿಜಾಬ್ ಗೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಮಾಡಿದ್ದು ಇದು ಹೈಕೋರ್ಟ್ ನ ವಿರುದ್ಧವಾಗಿದೆ. ಹಾಗಾಗಿ ಇದನ್ನ ಹಿಂಪಡೆಯುವಂತೆ ಆಗ್ರಹಿಸಿ ಬಜರಂಗದಳ‌ ಆಗ್ರಹಿಸಿ ಇಂದು ಜಿಲ್ಲಾ ಪಂಚಾಯಿತಿಗೆ ಲಗ್ಗೆ ಇಟ್ಟಿತ್ತು. 

ತಕ್ಷಣವೇ ಪೊಲೀಸರು ಬಜರಂಗದಳದವರನ್ನ ತಡೆದು ವಶಕ್ಕೆ ಪಡೆಯಲಾಗಿತ್ತು.ಬೆಳಗಾವಿ ಅಧಿವೇಶನದಲ್ಲಿದ್ದ ಬಿಗಿ ಬಂದೋಬಸ್ತನ್ನೂ ಮೀರಿಸಿದ ಬಂದೋ ಬಸ್ತ್ ನ್ನ‌ ಮಾಡಲಾಗಿದೆ. ಮುತ್ತಿಗೆಯು ಬಜರಂಗ ದಳದ ಜಿಲ್ಲಾಧ್ಯಕ್ಷ ರಾಜೇಶ್ ಗೌಡ ನೇತೃತ್ವದಲ್ಲಿ ನಡೆದಿದೆ. 

Police arrest Bajrang Dal members who attempted to storm the building

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close