ಸುದ್ದಿಲೈವ್/ಶಿವಮೊಗ್ಗ
ಬೆಳಗ್ಗೆ 7 ರಿಂದ 9 ಗಂಟೆಯ ವರೆಗೆ ಚುರುಕುಗೊಂಡಿದ್ದ ಮತದಾನ 11:00 ಗಂಟೆಗೆ ಬೈಂದೂರು ಹೊರತು ಪಡಿಸಿ ಉಳಿದ ಎಲ್ಲಾ 7 ಕ್ಷೇತ್ರಗಳಲ್ಲಿ ಶೇ. 30 ಕ್ಕಿಂತ ಕಡಿಮೆ ಮತದಾನವಾಗಿತ್ತು.
ಮಧ್ಯಾಹ್ನ 1 ಗಂಟೆಯ ವೇಳೆಗೆ ಉಥತಮ ಮತದಾನವಾಗಿದೆ. ಶೇ.45.19 ರಷ್ಟು ಮತದಾನವಾಗಿದೆ.11 ಗಂಟೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 27.21% ಮತ ಚಲಾವಣೆಯಾಗಿದ್ದು, ಒಟ್ಟು ಮತಗಳು: 1752885 ಮತಗಳಲ್ಲಿ 473585 ಮತಗಳು ಚಲಾವಣೆಗೊಂಡಿತ್ರು. ಈಗ ಮಧ್ಯಾಹ್ನ 1:00 ಗಂಟೆ ವರೆಗೆ 788545 ಮತಗಳು ಚಲಾವಣೆಯಾಗಿತ್ತು
ಬೈಂದೂರಿನಲ್ಲಿ 48.09% , ತೀರ್ಥಹಳ್ಳಿ 48.15% ಶಿವಮೊಗ್ಗ 43% ಶಿಕಾರಿಪುರದಲ್ಲಿ 44.25%, ಸಾಗರ 47.53%, ಶಿವಮೊಗ್ಗ ಗ್ರಾಮಾಂತರ 46.11%, ಸೊರಬ 44.45% ಭದ್ರಾವತಿ 41.6% ಮತದಾನ ಆಗಿದೆ.
ಇದನ್ನೂ ಓದಿ-https://suddilive.in/archives/14387
Tags:
ಕ್ರೈಂ ನ್ಯೂಸ್