ಸುದ್ದಿಲೈವ್/ಶಿವಮೊಗ್ಗ
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಿಎಸ್ ಎನ್ ಎಲ್ ಫೈಬರ್ ಕೇಬಲ್ ಗಳನ್ನ ಕದ್ದಿರುವ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭದ್ರಾವತಿಯ ಜೆ.ಈ ಆಗಿ ಕೆಲಸಮಾಡುತ್ತಿರುವ ಮಹಿಳಾ ಅಧಿಕಾರಿಯೊಬ್ವರು, ತಾವು ಕೆಲಸ ನಿರ್ವಹಿಸುವ ವ್ಯಾಪ್ತಿಯಲ್ಲಿ ಬರುವ ಹೊಳೆಹೊನ್ನೂರಿನಿಂದ ಕ್ರೈಮರಕ್ಕೆ ಪ್ರೈಬರ್ ಕನೆಕ್ಷನ್ ಮಾಡಿದ 400 ಮೀಟರ್ ಕೇಬಲ್ ಅಂದಾಜು ಬೆಲೆ 2400/-
ಅರೆಬಿಳಚಿಯಿಂದ ಅರೆಬಿಳಚಿ ಕ್ಯಾಂಪ್ ಗೆ ಅಳವಡಿಸಿದ ಪೈಬರ್ ಕೇಬಲ್ ಅಂದಾಜು 2500 ಮೀಟರ್ ಅದರ ಅಂದಾಜು ಬೆಲೆ 15000/- ರೂ. ಕ್ರೈಮರದಿಂದ ಅನವೇರಿಗೆ ಪ್ರೈಬರ್ ಕೇಬಲ್ ಕನೆಕ್ಷನ್ ಮಾಡಿರುವ 1000 ಮೀಟರ್ ಕೇಬಲ್ ಅಂದಾಜು ಬೆಲ 6000/- ರೂ.
ಅರಬೀಳಚಿಯಿಂದ ಕೈಮರಕ್ಕೆ ಪೈಬರ್ ಕೇಬಲ್ ಕನೆಕ್ಷನ್ ಮಾಡಿದ್ದರ. 1000 ಮೀಟರ್ ಅಂದಾಜು ಬೆಲೆ 6000/-ಹೊಳೆಹೊನ್ನೂರು ಸರ್ಕಲ್ ನಿಂದ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವರೆಗೆ ಹಾಕಿರುವ 400 ಪ್ರೈಬರ್ ಕೇಬಲ್ ಅಂದಾಜು ಬೆಲೆ 2400/- ರೂ.
ಒಟ್ಟು 31800/- ಮೌಲ್ಯದ 5300 ಮೀಟರ್ ಫೈಬರ್ ಕೇಬಲ್ ಗಳು ಕಳುವಾಗಿರುವ ಬಗ್ಗೆ ಜೆಇ ಹೊಳೆಹೊನ್ಬೂರಿನಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/14828
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ