Girl in a jacket

SSLC ಪರೀಕ್ಷೆ-ಶಿವಮೊಗ್ಗ 3 ನೇ ಸ್ಥಾನ

ಸುದ್ದಿಲೈವ್/ಶಿವಮೊಗ್ಗ

ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ(sslc) ಪರೀಕ್ಷೆ ಫಲಿತಾಂಶ ಬಿಡುಗಡೆಯಾಗಿದ್ದು ಶಿವಮೊಗ್ಗಕ್ಕೆ 3 ನೇ ರ್ಯಾಂಕಿಂಗ್ ಸ್ಥಾನವನ್ನ ಪಡೆದಿದೆ.

35 ಜಿಲ್ಲೆಗಳಲ್ಲಿ ಈ ಹಿಂದೆ ಶಿವಮೊಗ್ಗ 28 ನೇ ಸ್ಥಾನ ಪಡೆದಿತ್ತು, ಈ ಬಾರಿ ಅದು 3 ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಉಡುಪಿ ಮೊದಲನೇ ಸ್ಥಾನ ಪಡೆದರೆ, ದಕ್ಷಿಣ ಕನ್ನಡ 2 ನೇ ಸ್ಥಾನವನ್ನು, ಶಿವಮೊಗ್ಗ 3ನೇ ಸ್ಥಾನವನ್ನ ಪಡೆದಿದೆ.

ಶಿವಮೊಗ್ಗದಲ್ಲಿ ಒಟ್ಟು 24002 ಜನ ಪರೀಕ್ಷೆ ಎದುರಿಸಬೇಕಿತ್ತು. ಆದರೆ ಇದರಲ್ಲಿ 23028 ಜನ ಪರೀಕ್ಷೆ ಎದುರಿಸಿದ್ದಾರೆ. ಇದರಲ್ಲಿ 20420 ಜನ ಪಾಸಾಗಿದ್ದಾರೆ. 88.67% ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಇನ್ನೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ರವಿಶಂಕರ್ ಶಾಲೆಯ ಗುರುಚರಣ್ ಎಂ ಶೆಟ್ಟಿ 625 ಅಂಕಕ್ಕೆ 622 ಅಂಕ ಪಡೆದಿದ್ದಾರೆ. ಸಾಂದೀಪಿನಿ ಶಾಲೆಯ ರಜತ್ ಕೃಷ್ಣ ಹತ್ವಾರ್ 618 ಅಂಕಗಳನ್ನು, ವಿಕಾಸ ಶಾಲೆಯ ರಂಜಿತ ಉತ್ತಮ ಅಂಕಗಳಿಸಿದವರಾಗಿದ್ದಾರೆ

ಇದನ್ನೂ ಓದಿ-https://suddilive.in/archives/14518

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close