Girl in a jacket

ನಿಹಾಲ್ ಗೆ SSLC ಪರೀಕ್ಷೆಯಲ್ಲಿ 99.20% ಅಂಕ

ಸುದ್ದಿಲೈವ್/ಹೊಸನಗರ

ತಾಲೂಕಿನ ಯಡೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ನಿಹಾಲ್ ಎಚ್‌. ಜಿ ಎಂಬ ವಿದ್ಯಾರ್ಥಿ ಎಸ್‌ಎಸ್‌ಎಲ್‌’ಸಿ ಪರೀಕ್ಷೆಯಲ್ಲಿ 625 ಕ್ಕೆ 620 ಅಂದರೆ ಶೇಕಡಾ 99.2 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಾರಾಹಿ ಡ್ಯಾಮ್ ಸಮೀಪದ ಗಣೇಶ್ ಹಾಗೂ ಸಹನಾ ದಂಪತಿಗಳ ಪುತ್ರನಾದ ನಿಹಾಲ್ ಯಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಶಾಲಾ ಶಿಕ್ಷಕರು ಸೇರಿ ಊರಿನ ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇದನ್ನು ಓದಿ-https://suddilive.in/archives/14624

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು