ಸುದ್ದಿಲೈವ್/ಶಿವಮೊಗ್ಗ
ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ ಅವರ ಹುಟ್ಟುಹಬ್ಬ ಮತ್ತು ಅವರು ಧೀಕ್ಷೆ ಪಡೆದು 25 ವರ್ಷಗಳು ಕಳೆದಿದ್ದು ಅಂಗವಾಗಿ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಈ ಕುರಿತು ಸಭೆ ನಡೆಸಿ ಇಮ್ಮಡಿ ಸಿದ್ದೇಶ್ವರ ಶ್ರೀಗಳು ದೇಶ ಸಂಚಾರ ಮಾಡಿ ಬಡವರ, ಬಲ್ಲಿದವರ ಏಳಿಗೆಗೆ ಕೆಲಸ ಮಾಡಿದ್ದರು. ಜುಲೈ.20 ಅವರ ಹುಟ್ಟುಹಬ್ಬವಿದ್ದು ಅವರು ಧೀಕ್ಷೆ ಪಡೆದು 25 ವರ್ಷಗಳು ಕಳದ ಹಿನ್ನಲೆಯಲ್ಲಿ ರಚತ ಮಹೋತ್ಸವ ನಡೆಯಲಿದೆ. ಮಂತ್ರಾಲಯ ಶ್ರೀಗಳು, ಆದಿಚುಂಚನನ ಗಿರಿ ಶ್ರೀಗಳು, ಮುರುಘ ಮಠದ ಸ್ವಾಮಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಯುಪಿಎಸ್ ನಲ್ಲಿ ಇಬ್ಬರು ಯುವಕರು ಪಾಸ್ ಆಗಿದ್ದಾರೆ. ಸಂಸದರಾಗಿ ಮಲ್ಲೇಶ್ ಬಾಬು ಆಯ್ಕೆಯಾಗಿದ್ದಾರೆ. ಇವರುಗಳಿಗೆ ಸೇರಿ ರಾಜ್ಯದ ಮೂವರು ಸಚಿವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಿಎಂ ಡಿಸಿಎಂ ಕೇಂದ್ರ ಸಚಿವರಾದ ಕುಮಾರ ಸ್ವಾಮಿ, ಶೋಭಾ ಕರದ್ಲಾಂಜೆ, ಸೋಮಣ್ಣ, ಸಂಸದ ಗೋವಿಂದ ಕಾರಜೋಳ ಮೊದಲಾದ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ
ಇದರ ಅಂಗವಾಗಿ ಶ್ರೀಗಳು ಪ್ರವಾಸ ಮಾಡಲಿದ್ದಾರೆ. ರಾಜ್ಯದಲ್ಲಿ ಭೋವಿ ಸಮಾಜದವರಿಗೆ ಮೀಸಲಾತಿ ಇದೆ. ಬೇರೆಡೆ ಇಲ್ಲ. ರಜತ ಮಹೋತ್ಸವ ಕಾರ್ಯಕ್ರಮಮೂರು ದಿನ ಗುರುಪೀಠ ಚಿತ್ರದುರ್ಗದಲ್ಲಿ ನಡೆಯಲಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಶ್ರೀಗಳು ಚುಬಾವಣೆ ವೇಳೆ ಸಮುದಾಯ ಭವನ ಉದ್ಘಾಟನೆಯನ್ನ ಸಂಘಟಿತ ಶಕ್ತಿಯಾಗಿದೆ. ಸಮುದಾಯಕ್ಕೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ನೀಡಬೇಕಾಗುತ್ತದೆ. ಈ ವಿಚಯದಲ್ಲಿ ಗುರುಪೀಠ ಸಮುದಾಯ ಭಾವನೆಗಳಿಗೆ ಆಶಾದಾಯ ಹುಟ್ಟಿದೆ ಎಂದರು.
ಧಾರ್ಮಿಕ ಸ್ವಾತಂತ್ರ್ಯ ಬೇಕಾಗಿದೆ. 25 ವರಚಷಗಳ ಹಿಂದೆ ನನ್ನನ್ನ ಗುರುಪೀಠಕ್ಕೆ ನೇಮಕಗೊಳಿಸಲಾಗಿದೆ. ಶೈಕ್ಷಣಿಕ ಮತ್ತು ಆರ್ಥಿಕ ಕೆಲಸ ಮಾಡಿದ್ದೇವೆ. ಪ್ರತಿಭಾ ಪುರಸ್ಕಾರ, ಒಂದು ಕೋಟಿ ರೂ ವೆಚ್ಚಮಾಡಿ ಉಚಿತ ಮತ್ತು ಸ್ಪರ್ಧಾತ್ಮಕ ಶಿಕ್ಷಣ ನೀಡಲಾಗಿದೆ. ಸಮುದಾಯದ ಅಭಿವೃದ್ಧಿ ಕೆಲಸ ಮಾಡುವಲ್ಲಿ ಪ್ರಯತ್ನಿಸುತ್ತಿದೆ.
ರಕ್ತದಾನ ಶಿಬಿರ, ಪ್ರತಿಭಾಪುರಸ್ಕಾರ, ಸನ್ಮಾನ, ಶಿವರಾಜ್ ತಂಗಡಿಗಿ ಅಧ್ಯಕ್ಷತೆ ವಹಿಸಲಿದ್ದಾರೆ, ಅರವಿಂದ ಲಿಂಬಾವಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ ಎಂದರು.
ವಾಲ್ಮೀಖಿ ಸಮುದಾಯ ಅಭಿವೃದ್ಧಿ ನಿಗಮದ ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣ ಕುರಿತು ಸಿಎಂರನ್ನ ಭೇಟಿಯಾಗಿದ್ದೇವೆ. ಸಿಎಂ ಧನಾತ್ಮಕ ಸ್ಪಂಧಬೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿ ಕುಮಾರ್ ವೀರಭದ್ರಪ್ಪ ಪೂಜಾರಿ, ಜಗದೀಶ್, ವೀರೇಶ್ ಕ್ಯಾತಿನಕೊಪ್ಪ, ಹರ್ಷ ಭೋವಿ ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/18851
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ