ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ವಾರದಿಂದ ನಿರಂತರ ಮಳೆ ಹಿನ್ನೆಲೆಯಲ್ಲಿ ತಾಲುಕಿನ ಪುರುದಾಳು (ಬಾರೆಹಳ್ಳ) ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಈಗ ಚೆಕ್ ಡ್ಯಾಂ ಜಲಾಶಯದಂತಾಗಿದೆ.
ಕೋಡಿ ಬಿದ್ದ ಚೆಕ್ ಡ್ಯಾಂ ಹರಿದು ಹೋಗುತ್ತಿದೆ. ಜುಲೈ ತಿಂಗಳ ಮಳೆಗೆ ಬಾರೆಹಳ್ಳ( ಪುರದಾಳು) ಡ್ಯಾಂ ಭರ್ತಿಯಾಗಿದೆ. ಸುಮಾರು 2 ಸಾವಿರಕ್ಕೂ ಅಧಿಕ ಎಕರೆ ಜಮೀನಿಗೆ ನೀರಾವರಿ ಒದಗಿಸುವ ಡ್ಯಾಂ ಇದಾಗಿದೆ.
ಪುರದಾಳು, ಅನುಪಿನಕಟ್ಟೆ, ಶಾಂತಿಪುರ, ಹನುಮಂತಾಪುರ ಸೇರಿದಂತೆ ಹಲವು ಗ್ರಾಮಗಳಿಗೆ ಅನುಕೂಲ. ಚೆಕ್ ಡ್ಯಾಂ ಭರ್ತಿಯಾಗಿರುವುದಕ್ಕೆ ರೈತರ ಸಂತಸ ವ್ಯಕ್ತವಾಗಿದೆ.
ಇದನ್ನೂ ಓದಿ-https://www.suddilive.in/2024/07/blog-post_528.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ