ಶನಿವಾರ, ಆಗಸ್ಟ್ 3, 2024

ಕೆಟ್ಟುನಿಂತ ಲಾರಿಯಿಂದ ಬ್ಯಾಟರಿ ಕಳುವು

 

ಸಾಂಧರ್ಭಿಕ ಚಿತ್ರ

ಸುದ್ದಿಲೈವ್/ಶಿವಮೊಗ್ಗ


ಕೆಟ್ಟು ನಿಂತಿದ್ದ ಲಾರಿಯಿಂದ ಎರಡು ಬ್ಯಾಟರಿಗಳನ್ನ ಕಳುವು ಮಾಡಿರುವ ಘಟನೆ ನಡರದಿದೆ. 


ಕಲ್ಲೂರು ಪೇಪರ್ ಮಂಡ್ಲಿಯಿಂದ 2ಬಾರಿ  ಗೋವಕ್ಕೆ ಪೇಪರ್ ಲೋಡ್ ಹೊತ್ತುಕೊಂಡು ಹೋಗಬೇಕಿದ್ದ ಕೆಎ 01 ಎಸಿ 1845  ಕ್ರಮಸಂಖ್ಯೆಯ ಲಾರಿ ಕೆಎಸ್ ಆರ್ ಟಿ ಸಿ ಬಸ್ ಡಿಪೋ ಬಳಿ ಕೆಟ್ಟು ನಿಂತಿತ್ತು.


ಚಿಕ್ಕಲ್ ನ ನಿವಾಸಿಯಾದ ಲಾರಿಯನ್ನ ಚಾಲಕ ಹಾಗೂ  ಮಾಲೀಕ ನಿಹಾಲ್ ಪಾಶ  ಲಾರಿಯನ್ನ ಅಲ್ಲೇಬಿಟ್ಟು ಬೆಳಿಗ್ಗೆ ಬಂದು ರೆಡಿ ಮಾಡೋಣವೆಂದು ಲಾರಿಯನ್ನ ಲಾಕ್ ಮಾಡಿಕೊಂಡು ಮನೆಗೆ ತೆರಳಿದ್ದರು.


ಮರುದಿನ ಬೆಳಿಗ್ಗೆ ನಿಹಾಲ್ ಪಾಶ  ಬಂದು ರಿಏರಿ ಮಾಡಲು ಮುಂದಾದಾಗ ಬ್ಯಾಟರಿ ಅಳವಡಿಸಿದ ಬಾಕ್ಸ್ ಮುರಿದು  ಬ್ಯಾಟರಿ ಕಳುವಾಗಿದೆ ಎಂದು ನಿಹಾಲ್ ಪಾಶ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 


ಇದನ್ನೂ ಓದಿ-https://www.suddilive.in/2024/08/38.html


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ