Girl in a jacket

ಕರ್ಕಿ ಸಿನಿಮಾ ನೋಡಿದ್ರಾ? ಹೇಗಿತ್ತು ಸಿನಿಮಾ?

 


ಸುದ್ದಿಲೈವ್/ಶಿವಮೊಗ್ಗ

ಕರ್ಕಿ ಸಿನಿಮಾ ಥರ್ಡ್ ಐ ಬ್ಯಾನರ್ ನಲ್ಲಿ ಪ್ರಕಾಶ್ ಪಳನಿ ನಿರ್ಮಿಸಿರುವ ಕರ್ಕಿ ಸಿನಿಮಾಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ಆಕ್ಷನ್ ಕಟ್ ಹೇಳಿದ್ದಾರೆ. ಸೆ. 20 ರಂದು ಬಿಡುಗಡೆಯಾಗಿದೆ. 

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿನಿಮಾದ ನಾಯಕ ನಟ ಜಯಪ್ರಕಾಶ್ ರೆಡ್ಡಿ,ಸಿನಿಮಾ ರಚನೆಗೂ ಮುಂಚೆ ತಾನು ಬಾಲಕ ನಟ ಎಂಬುದನ್ನ ಹೇಳಿದರು. ಕೆ.ಬಾಲಚಂದನ್ ಅವರ ಸಿನಿಮಾದಲ್ಲಿ ಬಾಲಕ ನಟನಾಗಿದ್ದೆ. ತಮ್ಮ ಮೊದಲ ಸಿನಿಮಾ ವಾಟ್ಸಪ್ ಲವ್  ಎಂದು ತಿಳಿಸಿದರು‌. 

ಸಿನಿಮಾ ರಾಜ್ಯಾದ್ಯಂತ ಸುಮಾರು 60 ಕೇಂದ್ರದಲ್ಲಿ  ಬಿಡುಗಡೆಯಾಗಿದೆ. ನಾಯಕನಟ ಬಾಲ್ಯದಲ್ಲಿ ಶಿಕ್ಷಣ ಮುಗಿಸಿದ್ದು ಶಿವಮೊಗ್ಗದಲ್ಲಿ. ನಾಯಿ ಸತ್ತುಹೋಗುತ್ತೆ. ಆ ಆತ್ಮನೇ ನ್ಯಾಯ ಕೊಡಿಸುವುದೆ ಸಿನಿಮಾ ಕಥಾಹಂದರವಾಗಿದೆ ಎಂದರು. 

ಜಾತಿ ವ್ಯವಸ್ಥೆ, ಸ್ನೇಹ ಮತ್ತು ಶಿಕ್ಷಣದ ಆಧಾರದ ಮೇಲೆ ಕಥೆ ಹೆಣೆಯಲಾಗಿದೆ‌ ಜಾತಿವ್ಯವಸ್ಥೆ ಇಲ್ಲ ಎನ್ನುತ್ತಾರೆ. ಆದರೆ ಜಾತಿ ವ್ಯವಸ್ಥೆ ಇದೆ. ಒಳಗೆ ಒಳಗೆ ಜಾತಿ ವ್ಯವಸ್ಥೆ ನಡೆಯುತ್ತಿದೆ.  ನಡೆದ ಕಡೆ ಇರುವ ದಬ್ಬಾಳಿಕೆಯನ್ನ ಸಿನಿಮಾದಲ್ಲಿ ಬಿಂಬಿಸಲಾಗಿದೆ. ಸ್ನೇಹ,  ಸ್ನೇಹಕ್ಕೆ ಎಲೆ ಇಲ್ಲ. ಶಿಕ್ಷಣಕ್ಕೆ ಒತ್ತುನೀಡಲಾಗಿದೆ. ಸೋಷಿನ್ ಕಾಸ್ಟ್ ಬಗ್ಗೆ ಸಿನಿಮಾ ಹೇಳುತ್ತದೆ. 6 ಅಂಶದ ಮೇಲೆ ಸಿನಿಮಾ ಶೂಟಿಂಗ್ ನಡೆದಿದೆ ಎಂದರು. 

ಕಾಲಭೈರವನ ವಾಹನವೇ ಶ್ವಾನ. ಹೊನ್ನಾಳಿ ಬಗ್ಗೆ ಹಾಡಿದೆ, ಶಿವಮೊಗ್ಗದ ಬಸ್ ನಿಲ್ದಾಣ, ಹೊಳೆ ಬಸ್ ಸ್ಟಾಪ್. ಟಿವಿ ಟವರ್ ಎಲ್ಲಾ ಶೂಟಿಂಗ್ ಆಗಿದೆ. ಕ್ಯಾಶಿನ್ ಕೆರೆಯಲ್ಲಿ ಸಿನಿಮಾ ತೆರೆಕಂಡಿದೆ. ಸಿನಿಮಾದ ಮೊದಲ ಶೂಟಿಂಗ್ ಶಿವಮೊಗ್ಗ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಹೊನ್ನಾವರ ಪ್ರದೇಶದ ಬಳಿ ಕರ್ಕಿ ಇದೆ. ಕರ್ಗಿ ಆಗಿದೆ. 2018 ರಲ್ಲಿ ಪರಿಯಾರಂ ಪೆರುಮಾಳು ಸೂಪರ್ ಹಿಟ್ ಸಿನಿಮಾವಾಗಿತ್ತು. ಶೇ.70 ರಷ್ಟು ರಿಮೇಕ್ ಆಗಿದೆ. 30% ಬದಲಾಯಿಸಲಾಗಿದೆ ಎಂದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು