ಸುದ್ದಿಲೈವ್/ಶಿವಮೊಗ್ಗ
ಸೊರಬದ ಸಿದ್ದಾಪುರ ಹೊಸಬಾಳೆ ಸರ್ಕಲ್ ಬಳಿ ಇರುವ ಸಂಜಯ್ ನಗರದ ಎರಡು ಮನೆಗಳಿಗೆ ಸಂಪರ್ಕಿಸುವ ರಸ್ತೆ ಒತ್ತುವರಿಯಾಗಿದೆ ಎಂದು ಭೂಪಾಲಪ್ಪ ಜೈನ್ ಮತ್ತು ಅರುಣಾಚಲರವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿಯೊಬ್ಬರು ರಸ್ತೆಯ ಮೇಲೆ ಅತಿಕ್ರಮಣ ಮಾಡಿ ಕಟ್ಟಡ ಕಟ್ಟುತ್ತಿದ್ದು ಕೋರ್ಟ್ ನಲ್ಲಿ ಪ್ರಕರಣವಿದ್ದರೂ ಈ ಅತಿಕ್ರಮಣವಾಗಿ ನಿರ್ಮಿಸುತ್ತಿರುವ ಕಟ್ಟಡದಿಂದ 98 ನಿವೇಶನದಾರರಿಗೆ ತೊಂದರೆಆಗುತ್ತಿದೆ ಎಂದು ದೂರಿದರು.
177 ಸರ್ವೆ ನಂಬರ್ ನಕ್ಪಿ ಈ ರೀತಿ ಅನ್ಯಾಯವಾಗುತ್ತಿದ್ದರು ಒಯರಸಭೆ ಅಧಿಕಾರಿಗಳು ತಮ್ಮ ಜಾಗದಲ್ಲಿ ಕಾಮಗಾರಿ ನಡೆಯುತ್ತಿದ್ದರು ನಿರ್ಲಕ್ಷ ಮಾಡುತ್ತಿರುವುದಾಗಿ ದೂರಿದರು.