ನರಸಿಂಹ ಭಾರತಿ ಸ್ವಾಮಿಗಳ‌ ಆರಾಧನೆ

Koodali Sringeri Shankaracharya Dakshinamnaya Sri Sarada Peetham Mahasansthan's 69th Prefect Narasimha Bharati Swami's worship was celebrated today (January 27, ) with great devotion.


ಸುದ್ದಿಲೈವ್/ಶಿವಮೊಗ್ಗ

ಕೂಡಲಿ ಶೃಂಗೇರಿ ಶಂಕರಾಚಾರ್ಯ ದಕ್ಷಿಣಾಮ್ನಾಯ ಶ್ರೀ‌ಶಾರದಾ ಪೀಠಮ್ ಮಹಾಸಂಸ್ಥಾನದ 69ನೇ ಪೀಠಾಧಿಪತಿಗಳಾದ ನರಸಿಂಹ ಭಾರತಿ ಸ್ವಾಮಿಗಳ‌ ಆರಾಧನೆಯನ್ನು ಇಂದು (ಜನವರಿ 27, ) ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

71ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಪೂಜಾ ಕೈಂಕರ್ಯಗಳನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close