ಭದ್ರಾವತಿಯಲ್ಲಿ ಗೋಮಾಂಸದ ವಿರುದ್ಧ ಹಿಂಜಾವೇ ಎಸ್ಪಿಗೆ ಮನವಿ

A petition was submitted to the SP under the leadership of Hindu Jagran Vedike district coordinator Devraj Arahalli against Bhadravati Hale Nagar police who were selling beef in Bhadravati's Anwar Colony.


ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿಯ ಅನ್ವರ್ ಕಾಲೋನಿಯಲ್ಲಿ ನಡೆದ ಗೋಮಾಂಸ ಮಾರಾಟ ಮಾಡುತ್ತಿದ್ದರು ಕ್ರಮ‌ಜರುಗಿಸದ ಭದ್ರಾವತಿ ಹಳೇ ನಗರ ಪೊಲೀಸರ ವಿರುದ್ಧ  ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ದೇವರಾಜ್ ಅರಹಳ್ಳಿ ನೇತೃತ್ವದಲ್ಲಿ ಎಸ್ಪಿಗೆ ಮನವಿ ಸಲ್ಲಿಸಲಾಯಿತು.

ಗೋಹತ್ಯೆಗಳ ವಿಚಾರದಲ್ಲಿ ಪೊಲೀಸರು ತಡೆಯುವಲ್ಲಿ ವಿಫಲರಾಗಿದ್ದಾರೆ. ಅಧಿಕಾರಿಗಳು ನಿಲ್ಸಿಲ್ಲ. ಸಂಬಂಧಪಟ್ಟ ಪಿಎಸ್ ಐ ಚಂದ್ರಶೇಖರ್ ನಾಯ್ಕ್ ರಿಗೆ ಅನ್ವರ್ ಕಾಲೋನಿಯಲ್ಲಿ ಗೋಮಾಂಸ ಮಾರಾಟ ಮಾಡಿರುವುದು ತಿಳಿಸಿದರೂ ಅವರ ಅಧಿಕಾರಿಗಳನ್ನೇ ದಿಕ್ಕುತಪ್ಪುಸಿ ಗೋಮಾಂಸ ಮಾರಾಟ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. 

ಲೀಗಲ್ ಪ್ರೊಸಿಜರ್ ನಡೆಸದೆ ಪೊಲೀಸರು ನಾವು ಹೋದಾಗ ಏನೂ ನಡರದಿಲ್ಲ ಎಂದು ಹಿಂಬರಹ ನೀಡಲಾಗಿದೆ. ಸುಳ್ಳು ಪೊಲೀಸ್ ಪ್ರಕಟಣೆ ಹೊರಡಿಸಿ ನಿನ್ನೆ ಪೊಲೀಸ್ ಇಲಾಖೆ ಗೋಮಾಂಸ ಮಾರಾಟ ನಡೆದಿಲ್ಲ ಎಂದಿದ್ದಾರೆ. ಇವರ ವಿರುದ್ಧವೇ ಕ್ರಮಜರುಗಿಸಬೇಕು. ಇಲ್ಲವಾದರೆ ನಾವೇ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ  ಮನವಿಯಲ್ಲಿ ಹಿಂಜಾವೇ ದೂರಿನಲ್ಲಿ ಆಗ್ರಹಿಸಿದೆ. 

ಹಿಂಜಾವೇ ಸಹ ಸಂಯೋಜಕರು ಸಾಗರ ಸುಧೀಂದ್ರ, ರಾಘವೇಂದ್ರ ಕೋಮಲ್, ಉಮೇಶ್ ಗೌಡ, ಲೋಕೇಶ, ರಾಘವೇಂದ್ರ, ಪ್ರದೀಪ್, ಶರತ್, ಪವನ, ರಾಕೇಶ್ ಮನವಿ ಸಲ್ಲಿಸುವ ವೇಳೆ ಉಪಸ್ಥಿರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close