Suddilive || Bhadravathi
Atrocity and protection of children from sexual offence act case has been registered against husband
ಬಾಲಕಿ ಅಪ್ರಾಪ್ತಳಾಗಿದ್ದಾಗ ಮದುವೆಯಾಗಿ ಮಗುವೊಂದಕ್ಕೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ ವಿರುದ್ಧ ಪೋಕ್ಸೋ ಮತ್ತು ಜಾತಿ ನಿಂದನೆ ಪ್ರಕರಣ ಪ್ರಕರಣ ದಾಖಲಾಗಿದೆ. ನೊಂದ ಬಾಲಕಿಯನ್ನ ರಕ್ಷಿಸಲಾಗಿದೆ.
ಅಪ್ರಾಪ್ತಳಾಗಿದ್ದಾಗ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದೆ ಬಟ್ಟ ಅಂಗಡಿಯಲ್ಲಿ ಕೆಲಸ ಮಾಡುವಾಗ ನೊಂದ ಬಾಲಕಿಗೆ 30 ವರ್ಷದ ವ್ಯಕ್ತಿಯೋರ್ವ ಪರಿಚಯವಾಗಿ ಪರಿಚಯ ಪ್ರೀತಿಸಲಾಗಿತ್ತು. ಈ 30 ವರ್ಷದ ವ್ಯಕ್ತಿ ಬೆಳಗಾವಿ ಜಿಲ್ಲೆಯವನಾಗಿದ್ದು ನಂತರ ಆತನಿಗೆ ಮದುವೆಗೆ ಬೇರೆ ಹುಡುಗನನ್ನ ನೋಡಲಾಗುತ್ತಿತ್ತು.
ಯುವಕನಿಗೆ ಬೇರೆಯಾವ ಹುಡುಗಿ ಇಷ್ಟವಾಗದೆ ಬೆಳಗಾವಿಯಿಂದ ಭದ್ರಾವತಿಗೆ ವಾಪಾಸಾಗುತ್ತಾನೆ. ಅಪ್ರಾಪ್ತಳನ್ನ ಇಷ್ಟಪಟ್ಟು ಮದುವೆಯಾಗುತ್ತಾನೆ. ಇಬ್ವರಿಗೂ ಮಗುವಾಗಿದ್ದು ಮಕ್ಕಳ ರಕ್ಷಣ ವೇದಿಕೆಗೆ ದೂರು ನೀಡಲಾದ ಹಿನ್ನಲೆಯಲ್ಲಿ ಬಾಲಕಿಯನ್ನ ರಕ್ಷಿಸಿರುವ ಇಲಾಖೆ ಪತಿಯ ವಿರಿದ್ಧ ದೂರು ದಾಖಲಾಗಿದೆ.
ದೂರಿನ ಆಧಾರದ ಮೇರೆಗೆ ಪತಿಯ ವಿರುದ್ಧ ದೂರು ದಾಖಲಾಗಿದೆ. ಪೊಕ್ಸೋ ಮತ್ತು ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಈಗ ನೊಂದ ಬಾಲಕಿ ಪ್ರಾಪ್ತಳಾಗಿದ್ದರೂ ಪ್ರಕರಣ ದಾಖಲಾಗಿದೆ.