ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಮಹಾನಗರ ಪಾಲಿಕೆಯ ಮರು ವಿಂಗಡಣೆ ಯಾಗುವ ಸೂಚನೆ ಈ ಹಿಂದೆ ಇದ್ದರೂ ಈಗ ಇದು ಪಕ್ಕಾ ಆಗುತ್ತಿದೆ. ಮರು ವಿಂಗಡಣೆಗೆ 9 ಜನರ ಸಮಿತಿಯ ವರದಿ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರಾದೇಶಿಕ ಆಯುಕ್ತರ ಈ ನಡಾವಳಿಗಳು ಇನ್ನಷ್ಟು ಗಟ್ಟಿಯಾಗುವತ್ತ ಸಾಗಿದೆ.
ಇದರಿಂದಾಗಿ ಬಸವನಗುಡಿಗೆ ಸೇರಿದ ಟ್ಯಾಂಕ್ ಮೊಹಲ್ಲಾದ ಮೂರು ಏರಿಯಗಳು ಮತ್ತೆ ಬಾಪೂಜಿನಗರಕ್ಕೆ ಸೇರಿಸಲಾಗುವುದು. ಕಾಮಾಕ್ಷಿ ಬೀದಿ ಮಷೀನ್ ಕಾಂಪೌಂಡ್ ಹೊಸಮನೆಯನ್ನ ಸೇರಿಸಿ ಒಂದು ವಾರ್ಡ್ ಮಾಡುವ ನಿರೀಕ್ಷೆಯಿದೆ. ಎಂ ಕೆ ಕೆ ರೋಡ್ ಕೆ ಆರ್ ಪುರಂ ಮರುವಿಂಗಡನೆಯಾಗಲಿದೆ.