ಆಶ್ರಯ ಸಮಿತಿ ಸದಸ್ಯರಾಗಿ ಐವರು ನೇಮಕ

Karnataka State Government has appointed five members as members of the Ashrya Committee under its jurisdiction.

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಆಶ್ರಯ ಸಮಿತಿಯ ಸದಸ್ಯರುಗಳನ್ನಾಗಿ ಕರ್ನಾಟಕ ರಾಜ್ಯ ಸರ್ಕಾರವು ಐವರನ್ನ ಸದಸ್ಯರನ್ನಾಗಿ ನೇಮಿಸಿ ಆದೇಶಿಸಿದೆ. 

1. ಮಂಜುನಾಥ್ ಬಾಬು (ಹಿಂದುಳಿದ ವರ್ಗ) 2. ಶ್ರೀಮತಿ ಯಮುನಾ ರಂಗೇಗೌಡ ಮಾಜಿ ಮಹಾನಗರ ಪಾಲಿಕೆ ಸದಸ್ಯರು (ಸಾಮಾನ್ಯ ವರ್ಗ ಮಹಿಳೆ), 3. ಶ್ರೀ ಅಬ್ದುಲ್ ಮುಹೀಬ್ (ಅಲ್ಪಸಂಖ್ಯಾತ ವರ್ಗ) 4. ಶ್ರೀ ಕೆ ಲಕ್ಷ್ಮಣ್ (ಪರಿಶಿಷ್ಟ ಜಾತಿ)

ಇವರುಗಳು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಾಳೆ ಆಶ್ರಯ ಸಮಿತಿ ಸದಸ್ಯರುಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close