ಸುದ್ದಿಲೈವ್ ನ ಸುದ್ದಿಯ ಬೆನ್ನಲ್ಲೇ ಪೋಸ್ಟ್ ಎಡಿಟ್! ಕೋರ್ಟ್ ನಿಂದ ಸ್ಟೇ ಆರ್ಡರ್, ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸದಂತೆ ತಡೆಯಾಜ್ಞೆ


ಸುದ್ದಿಲೈವ್/ಶಿವಮೊಗ್ಗ

ಪೇಯ್ಡ್ (paid) ಮೀಡಿಯಾ(media) ಎಂದು ಯೋಗೀಶ್ ಗೌಡ ಬಿಲ್ಲಾರ ಪೋಸ್ಟ್ ನ್ನ ಟ್ಯಾಗ್ ಮಾಡಿಕೊಂಡಿದ್ದ ಬಸವೇಶ್ ಅವರ ಫೇಸ್ ಬುಕ್ ನ ಪೇಜ್ ಪೋಸ್ ನಲ್ಲಿ ಡಿಲೀಟ್ ಆಗಿದೆ. 

ಯೋಗೀಶ್ ಗೌಡ ಬಿಲ್ಲರವರ ಪೋಸ್ಟ್ ನಲ್ಪಿ ಎಡಿಟ್ ಮಾಡಲಾಗಿದೆ.  ಮೀಡಿಯಾದವರು ಹಣಕ್ಕೆ ಮಾರಿಕೊಂಡಿರುವುದಾಗಿ ಟ್ಯಾಗ್ ಪೋಸ್ಟ್ ಎಡಿಟ್ & ಡಿಲೀಟ್ ಆಗಿದೆ. 

ಯೋಗೀಶ್ ಗೌಡ ಬಿಲ್ಲರವರು "ನಿನ್ನೆ ಇಂದಿನ ತನಕ ವಿರೋಧಿಗಳು ಮತ್ತು ಪೇಯ್ಡ್ ಮಾಧ್ಯಮವೆಂದು ಎರಡು ನಗುವ ಎಮೋಜಿ ಬಳಸಿ ದೌಲತ್ ನಲ್ಲಿ ಮೆರದವರೆಲ್ಲಾ ಹಿಸ್ಟ್ರೀಲಿ ಉಳಿದೇ ಇಲ್ಲ ಎಂದು ಕೈಲಾಶ್ ಖೈರ್ ಹಾಡು ಹಾಕಲಾಗಿತ್ತು. ಸುದ್ದಿಲೈವ್ ಈ ಬಗ್ಗೆ ಬಿಲ್ಲಾರವರು ಪೇಯ್ಡ್ ಮಾಧ್ಯಮಗಳ ಹೆಸರು ಹೇಳಬೇಕು ಇಲ್ಲ ಸುಮೋಟೊ‌ ಪ್ರಕರಣ ದಾಖಲಾಗ‌ಬೇಕು ಎಂದು ಬಿತ್ತರಿಸಿದ ಬೆನ್ನಲ್ಲೇ ಟ್ಯಾಗ್ ಮಾಡಿಕೊಂಡಿರುವ ಬಸವೇಶ್ ಪೋಸ್ಟ್ ಡಿಲೀಟ್ ಆಗಿದೆ. ಯೋಗೀಶ್ ಗೌಡ ಬಿಲ್ಲರವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಸಹ ಎಡಿಟ್ ಮಾಡಿಕೊಂಡಿದ್ದಾರೆ. ನಿನ್ನೆ ಮತ್ತು ಇಂದು ಬೆಳಿಗ್ಗೆ ತನಕ ವಿರೋಧಿಗಳು ಎಂದು ಎಡಿಟ್ ಮಾಡಿಕೊಂಡಿದ್ದಾರೆ. 


ಕೋರ್ಟ್ ನಿಂದ ಸ್ಟೇ ಆರ್ಡರ್

ಶಾಸಕ ಸಂಗಮೇಶ್ವರ್ ಅವರ ಪುತ್ರ ಬಸವೇಶ್ ವಿರುದ್ಧ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗದಂತೆ ನ್ಯಾಯಾಲಯದಿಂದ ತಡಯಾಜ್ಞೆ ತಂದಿದ್ದಾರೆ.‌ ಸುಮಾರು 19-20 ರಾಜ್ಯ ಮಟ್ಟದ ಎಲೆಕ್ಟ್ರಾನಿಕ್ಸ್ ಮತ್ತು ಪ್ರಿಂಟ್ ಮೀಡಿಯಾಗಳಲ್ಲಿ ಪ್ರಸಾರ ಮಾಡದಂತೆ ಸ್ಟೇ ತರಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close