ಸುದ್ದಿಲೈವ್/ಶಿಕಾರಿಪುರ
ಶಿರಾಳಕೊಪ್ದದಲ್ಲಿ ನಡೆದ ಉರುಸ್ ಹಬ್ಬಕ್ಕೆ ಶುಭಾಶಯಗಳ ಫ್ಲೆಕ್ಸ್ ನಲ್ಲಿ(Flex) ರೌಡಿ ಶೀಟರ್ ಗಳ ಫೋಟೋಗಳು ರಾರಾಜಿಸುತ್ತಿರುವ ಬಗ್ಗೆ 4 ರ ವಿರುದ್ಧ sue Moto ಪ್ರಕರಣ ದಾಖಲಾಗಿದೆ
1) ಜಬಿವುಲ್ಲಾ ಬಿನ್ ಮಾಬೂಲಿ 20 ವರ್ಷ ಮುಸ್ಲಿಂ ಜನಾಂಗ ಕೂಲಿ ಕೆಲಸ ವಾಸ ಚಿಕ್ಕಜಂಬೂರು ಗ್ರಾಮ ಶಿಕಾರಿಪುರ ತಾಲ್ಲೂಕು ಶಿವಮೊಗ್ಗ ಜಿಲ್ಲೆ 2) ಜೀಶಾನ್ ಬಿನ್ ಮುಸ್ತಾಪ್ 25 ವರ್ಷ ಮುಸ್ಲಿಂ ಜನಾಂಗ ಕೂಲಿ ಕೆಲಸ ವಾಸ ಶಿರಾಳಕೊಪ್ಪ ಟೌನ್ ಶಿಕಾರಿಪುರ ತಾಲ್ಲೂಕು ಶಿವಮೊಗ್ಗ ಜಿಲ್ಲೆ 3) ಅಬರ್ ರಾಜ್ಞಾನ್ ಬಿನ್ ರೀಯಾಜ್ 19 ವರ್ಷ ಪನರ್‌ಂಚರ್ ಕೆಲಸ ವಾಸ ಮುಸ್ಲಿಂ ಜನಾಂಗ ಪಂಪ್ ಹೌಸ್ 02 ನೇ ಕ್ರಾಸ್ ಶಿಕಾರಿಪುರ ತಾಲ್ಲೂಕು ಶಿವಮೊಗ್ಗ, ಜಿಲೆ, 4) ಪವರ್‌ಂಜ್ ಬಿನ್ ಹಬೀಬ್ 20 ವರ್ಷ ಮುಸ್ಲಿಂ ಜನಾಂಗ ಕೂಲೆ ಕೆಲಸ ವಾಸ ಹಕ ಕೇರಿ ಶಿರಾಳಕೊಪ್ಪ ಟೌನ್ ವಿರುದ್ಧ sue Moto ಪ್ರಕರಣ ದಾಖಲಾಗಿದೆ.
ಉರುಸ್ ಗೆ ಯಾಸಿನ್ ಖುರೇಷಿಯ ಫ್ಲೆಕ್ಸ್ ಹಾಕಿದ ಯುವಕರ ವಿರುದ್ಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.