ಸುದ್ದಿಲೈವ್/ಶಿವಮೊಗ್ಗ
ರೌಡಿಶೀಟರ್ ಗಳ ಕಾಲಿಗೆ ಗುಂಡಿನ(firing) ಸದ್ದು ಮಾಸುವ ಮುನ್ನವೇ ಭದ್ರಾವತಿಯಲ್ಲಿ ಮತ್ತೊಂದು ಪುಂಡರ ಅಟ್ಟಹಾಸ(laughter) ಮುಂದುವರೆದಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ನಿನ್ನೆ ರೌಡಿ ಶೀಟರ್ ಗುಂಡ ಯಾನೆ ರವಿಯ ಕಾಲಿಗೆ ಗುಂಡೇಟು ಬಿದ್ದಿತ್ತು.
ಹಾಗಂತ ಪುಡಿರೌಡಿಗಳು ಎಚ್ಚೆತ್ತುಕೊಳ್ಳಬಹುದು ಎಂದು ತಿಳಿಯಲಾಗಿತ್ತು. ಆದರೆ ಟೀ ಮಾರುವವನ ಮೇಲೆ ಪುಂಡರ ದೌರ್ಜನ್ಯ ಮುಂದುವರೆದಿದೆ. ನಿನ್ನೆ ತಡರಾತ್ರಿ ಭದ್ರಾವತಿಯ ರೈಲ್ವೆ ನಿಲ್ದಾಣದ ಬಳಿ ಘಟನೆ ನಡೆದಿದೆ. ಇದನ್ನ ದೂರದಲ್ಲಿ ವಿಡಿಯೋ ಮಾಡಿಕೊಳ್ಳಲಾಗಿದೆ.
ಟೀ ಕುಡಿದು ಹಣ(money) ಕೇಳಿದ್ದಕ್ಕೆ ದೌರ್ಜನ್ಯ ನಡೆದಿದೆ.ಹಳೇ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.