ಮಾ.25 ರಂದು ಗುರುಪರಂಪರದ ಗಾನ ನಮನ-Guru Parampara Gana Namana

 suddilive || Shivamogga

A program to pay homage to the Guru Parampara Gana Namana will be held at Karnataka Sangha on March 25th by Puttaraja Gawai.

Guru, Namana


ಪುಟ್ಟರಾಜ ಗವಾಯಿಗಳ ಮಾ.25 ರಂದು ಕರ್ನಾಟಕ ಸಂಘದಲ್ಲಿ ಗುರು ಪರಂಪರಾ ಗಾನ ನಮನ ಕಾರ್ಯಕ್ರಮ ನಡೆಯಲಿದೆ. 

ಈ ಕುರಿತು ಸುದ್ದಿಗೋಷ್ಣಿ ನಡೆಸಿದ ಖ್ಯಾತ ಹಿಂದೂ ಸ್ಥಾನಿ ಗಾಯಕ ಹುಮಾಯುನ್ ಹರ್ಲಾಪುರ,   ಶ್ರೀ ಗುರು ಪರಂಪರಾ ಗಾನ ನಮನ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಗುರುಕೃಪಾ ಗಾನ ಮಂದಿರ ಮತ್ತು ಕರ್ನಾಟಕ ಸಂಘದ ಇವರ ಆಶ್ರಯದಲ್ಲಿ ಶ್ರೀಗುರು ಗಾನಯೋಯೋಗಿ ಪಂ ಡಾ ಪುಟ್ಟರಾಜ ಕವಿ ಗವಾಯಿಗಳ 111 ನೇ ಹುಟ್ಟು ಹಬ್ವದ ಪ್ರಯುಕ್ತ ಕಾರ್ಯಕ್ರಮ ನಡೆಯಲಿದೆ ಎಂದರು. 

ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ವೇದಿಕೆಯಲ್ಲಿ ನೌಷದ್ ಹರ್ಲಾಪುರ್, ನಿಷಾದ್ ಹರ್ಲಾಪುರ್ ಸಹ ಆಸೀನರಿರುತ್ತಾರೆ. ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು. 

ಕರ್ನಾಟಕ ಸಂಘದ ಪ್ರೊ.ಡಾ.ಹೆಚ್ ಆರ್ ಶಂಕರ ನಾರಾಯಣ ಶಾಸ್ತ್ರಿ,  ಡಾ. ಮೋಹನ್ ಕುಮಾರ್ ದಾರೇಖರ್ ಅತಿಥಿ ಗಾಯಕರಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು. 

Guru Parampara Gana Namana

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close