ಮಾ.23 ರಂದು ಸುಬ್ಬಯ್ಯ ಮೆಡಿಕಲ್ ಕಾಲೇಜಿನವತಿಯಿಂದ ಮಲೆನಾಡು ಎಜುಕೇಷನ್ ಫೇರ್-2025- The Malenad Education Fair is being launched

 suddilive || shivamogga

The Malenad Education Fair is being launched by Subbaiah Medical College. It is being held on March 23 at the Sacred Heart Community Hall, Shivamogga.

Subbaiha medical, collage


ಸುಬ್ಬಯ್ಯ ಮೆಡಿಕಲ್ ಕಾಲೇಜಿನಿಂದ ಮಲೆನಾಡ ಎಜುಕೇಷನ್ ಫೇರ್ ಆರಂಭಿಸಲಾಗುತ್ತಿದೆ. ಶಿವಮೊಗ್ಗ ಸೇಕ್ರೆಡ್ ಹಾರ್ಟ್ ಸಮುದಾಯ ಭವನದಲ್ಲಿ ಮಾ.23 ರಂದು ಹಮ್ಮಿಕೊಳ್ಳಲಾಗುತ್ತಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ.ವನಮಾಲ ಸತೀಶ್ ಮಾತನಾಡಿ,  ಅರ್ಟಿಫಿಷಲ್ ಇಂಟಲೆಜೆನ್ಸಿ ಸೇರಿದಂತೆ ಹಲವು ನೂತನ ತಂತ್ರಜ್ಞಾನದ ಬಗ್ಗೆ ಈ ಎಜುಕೇನ್ ಬಗ್ಗೆ ಎಜುಕೇಷನ್ ಫೇರ್ ನಲ್ಲಿ ಹೇಳಿಕೊಡಲಾಗುತ್ತಿದೆ. ಪಿಯುಸಿ ಮಾಡಿದವರಿಗೆ ಏನು ಮಾಡಬೇಕು ಎಂಬುವರಿಗೆ ಈ ಬಗ್ಗೆ ಹೇಳಿಕೊಡಲಾಗುತ್ತಿದೆ ಎಂದರು.

ಕ್ಯಾರಿಯರ್ ಗೈಡೇನ್ಸ್ ಸೆಮಿನಾರ್, ವಿವಿಧ ಕಾಲೇಜಿನ ಪ್ರತಿನಿಧಿಗಳ ಭೇಟಿ, ಪಿಯುಸಿ ನಂತರದ ಕೋರ್ಸ್ ಗಳ ಬಗ್ಗೆ ತಿಳುವಳಿಕೆ, ನೀಟ್, ಸಿಇಟಿ, ಜೆಇಇಇ ಬಗ್ಗೆ ಟಿಪ್ಸ್ ಸಹ ಹೇಳಿಕೊಡಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹೇಳಿಕೊಡಲಾಗುತ್ತಿದೆ.

ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರಿನ ಮಕ್ಕಳಿಗೆ ಅನುಕೂಲವಾಗಲಿದೆ. ಒಂದು ಸಾವಿರ ಜನ ವಿದ್ಯಾರ್ಥಿಗಳು ಭಾಗಿಯಾಗುವ ನಿರೀಕ್ಷೆ ಇದೆ. ಬಿಎಸ್ ಸಿ ನರ್ಸಿಂಗ್, ಬಿಎಂಎಸ್ ಗೆ ಪರೀಕ್ಷೆ ಬರೆಯಬೇಕಿದೆ ಎಂದರು. ಸುದ್ದಿಗೋಷ್ಠಿಯಲ್ಲಿ  ಸಿಸ್ಟರ್ ಪಲ್ಲವಿ ಉಪಸ್ಥಿತರಿದ್ದರು.

The Malenad Education Fair is being launched

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close