ಗರಂ ಆದ ಉಪಲೋಕಾಯುಕ್ತ- The Sub-Lokayukta warned that he would file a case

 Suddilive|| shivamogga

The Sub-Lokayukta warned that he would file a case against the Municipal Commissioner. Sub-Lokayukta Phanindra, who visited Gandhi Ava Park, expressed dissatisfaction over the cleanliness, lack of lights on the lamp posts, and lack of toilet construction.

Sub-lokayukta, visit park


ಉಪಲೋಕಾಯುಕ್ತರು ಪಾಲಿಕೆ ಆಯುಕ್ತರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು. ಗಾಂಧಿ ಅವಪಾರ್ಕ್ ಗೆ ಭೇಟಿ ನೀಡಿದ ಉಪಲೋಲಾಯುಕ್ತ ಫಣೀಂದ್ರ ಸ್ವಚ್ಛತೆ, ವಿದ್ಯುತ್ ದೀಪದ ಕಂಬಗಳಲ್ಲಿ ದೀಪಗಳೇ ಇಲ್ಲದೆ ಇರುವುದು, ಶೌಚಾಲಯ ನಿರ್ಮಾಣ ಇಲ್ಲದೆ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 

ಗಾಂಧಿ ಪಾರ್ಕ್ ಅಭಿವೃದ್ದಿಗೆ ಶೌಚಾಲಯ, ಕುಡುಯುವ ನೀರಿನ ವ್ಯವಸ್ಥೆ, ಪಾರ್ಕ್ನ ಗಿಡಗಳಿ್ಎ ವಾಟರ್ ಟ್ಯಾಂಕ್ ನಲ್ಲಿ ನೀರು ಹೊಡೆಸುತ್ತಿಲ್ಲವೆಂದು ಫಣಿಂದ್ರ ಗರಂ ಆಗಿ ಕಾರಣ ಹೇಳುವುದು ಸಮಸ್ಯೆಗೆ ಪರಿಹಾರವಲ್ಲ ಎಂದು ಗರಂ ಆದರು. 

ಪಾರ್ಕ್ ನಲ್ಲಿ ಕಟ್ಟಡಗಳನ್ನ ಕಟ್ಟಲಾಗಿದೆ. ಎಲೆಗೊಬ್ಬರ ಹಾಕಿಸಲು ತೋಟಗಾರಿಕೆಗೆ ಜವಬ್ದಾರಿ ವಹಿಸಲು ಸೂಚಿಸಿದರೆ ಗಿಡಗಳು ಬಲಿಷ್ಠವಾಗಿ ಬೆಳೆಯುತ್ತವೆ ಎಂದು ಉಪಲೋಕಾಯುಕ್ತರು ಸಲಹೆ ನೀಡಿದರು. ಲೋಕಾಯುಕ್ತ ಎಸ್ಪಿಗೆ ಸಾರ್ವಜನಿಕರ ಕಮಿಟಿ ರಚಿಸಿ ನಂತರ ಅವರ ಅಭಿಪ್ರಾಯ ತೆಗೆದುಕೊಂಡು ವರದಿ ಕೊಡಲು ಸೂಚಿಸಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close