Suddilive || Shivamogga
ದರ್ಶನ್ ಜಿ. ಶೇ.೯೦% ಅಂಕ-Darshan G. 90% marks
ಇಲ್ಲಿನ ಜಯಪ್ರಕಾಶ್ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿ ದರ್ಶನ್ ಜಿ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ ಶೇ.೯೦% (೫೩೫) ಅಂಕಗಳಿಸಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾನೆ.
ದರ್ಶನ್ ಜಿ. ಅವರನ್ನು ಕಾಲೇಜಿನ ಪ್ರಾಂಶುಪಾಲರು, ಮುಖ್ಯೋಪಾಧ್ಯರು ಅಭಿನಂದಿಸಿದ್ದಾರೆ. ದರ್ಶನ್ ಜಿ. ಗೋಪಾಲ ಮತ್ತು ಮಂಜುಳಾ ಅವರ ಪುತ್ರ.
Darshan G. 90% marks