Suddilive || Shivamogga
ಶಿವಮೊಗ್ಗದಲ್ಲಿ ಮಳೆ-Rain in Shimoga
ಶಿವಮೊಗ್ಗ ನಗರದಲ್ಲಿ 10-15 ನಿಮಿಷ ಉತ್ತಮಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಶಿವಮೊಗ್ಗ ನಗರಕ್ಕೆ ಮಳೆ ತಂಪೆರೆದಿದೆ. ಆದರೆ ಈ 10-15 ನಿಮಿಷದ ಮಳೆ ಮುಂದುವರೆದಲ್ಲಿ ನಾಳೆ ತಂಪೆರಗಲಿದೆ. ಇಲ್ಲವಾದಲ್ಲಿ ನಾಳೆಯ ಬಿಸಿಲಿನ ಬೇಗೆ ಹೆಚ್ಚಾಗಲಿದೆ.
ಸಂಜೆ 8-15 ರಿಂದ ಸುರಿದ ಮಳೆ 10-15 ನಿಮಿಷ ಉತ್ತಮಮಳೆ ಸುರಿದಿದೆ. ಬೇಸಿಗೆಯಲ್ಲಿ ಮಳೆಗಳು ಮಿಂಚು, ಸಿಡಿಲಿನಿಂದ ಸುರಿಯುತ್ತದೆ. ಆದರೆ ಅಂತಹ ಯಾವುದೇ ಮಿಂಚು ಸಿಡಿಲಿನ ಅಬ್ಬರದಿಂದ ಮಳೆ ಸುರಿದಿಲ್ಲ.
ಬೇಸಿಗೆಯಲ್ಲಿ ಬಿದ್ದ ಮಳೆಯಲ್ಲಿ ಇದು ಎರಡನೇ ಬಾರಿಯಾಗಿದೆ.
Rain in Shimoga