ತೀರ್ಥಹಳ್ಳಿಯ ದೀಕ್ಷ ರಾಜ್ಯಕ್ಕೆ ಪ್ರಥಮ-Deeksha of Tirthahalli is a first for the state

 suddilive || Shivamogga

ತೀರ್ಥಹಳ್ಳಿಯ ದೀಕ್ಷ ರಾಜ್ಯಕ್ಕೆ ಪ್ರಥಮ-Deeksha of Tirthahalli is a first for the state

Thirthahalli, rank

ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಆನ್ ಲೈನ್ ನಲ್ಲಿ ಫಲಿತಾಂಶ ಹೊರಬಿದ್ದಿದ್ದು ಸೈನ್ಸ್ ವಿಭಾಗದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಕಾಲೇಜಿನ ದೀಕ್ಷ 600 ಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸೈನ್ಸ್ ವಿಭಾಗದಲ್ಲಿ ಮೂಲ್ಯ ಕಾಮತ್ 600 ಕ್ಕೆ 599 ಅಂಕ ಪಡೆದರೆ ತೀರ್ಥಹಳ್ಳಿಯ ದೀಕ್ಷ 600 ಕ್ಕೆ 599 ಅಂಕ ಪಡೆದಿದ್ದಾರೆ. ಹಾಗಾಗಿ ಇಬ್ಬರೂ  ಪ್ರಥಮ ಸ್ಥಾನ ಪಡೆದಿದ್ದಾರೆ.

ಆದಿಚುಂಚನಗಿರಿ ಸೈನ್ಸ್ ಕಾಲೇಜಿನ ಕರಣ್ ಕೆಜಿ ಸಹ 600 ಕ್ಕೆ 590 ಅಂಕ ಪಡೆದರೆ, ಪೇಸ್ ಕಾಲೇಜಿನ ಸೈನ್ಸ್ ವಿಭಾಗದಲ್ಲಿ ಶೋಭಿತ್  594, ಮತ್ತು ಸಿಂಚನ 593, 592 ಸೃಜನ್ ಆರ್ ಡಿ ಅಂಕಪಡೆದಿದ್ದಾರೆ. 

ವಿಕಾಸ ಕಾಲೇಜಿ ಕಾಮರ್ಸ್ ವಿಭಾಗದಲ್ಲಿ ಪ್ರಜ್ವಲ್ ಟಾಪರ್ ಪಟ್ಟಿಯಲ್ಲಿದ್ದಾರೆ. 

Deeksha of Tirthahalli is a first for the state

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close