Suddilive || Shivamogga
IPL ರೀತಿಯಲ್ಲಿಯೇ ಶಿವಮೊಗ್ಗದಲ್ಲಿ SPL -SPL in Shivamogga just like IPL
ಲೆದರ್ ಬಾಲ್ ಟೂರ್ನಿಮೆಂಟ್ ನ್ನ ಐಪಿಎಲ್ ಮಿನಿ ಪಂದ್ಯಗಳ ರೀತಿ ಶಿವಮೊಗ್ಗ ಪ್ರೀಮಿಯರ್ ಲೀಗ್(SPL) ಸೀಸನ್ 3 ಪಂದ್ಯಾವಳಿ ಮೇ.1 ರಿಂದ ಮೇ.4 ರ ವರೆಗೆ ಶಿವಮೊಗ್ಗದ ನವುಲೆ ಕೆಎಸ್ ಸಿಎ ಮೈದಾನದಲ್ಲಿ ನಡೆಯಲಿದೆ
8 ತಂಡ ನಡೆಯಲಿದೆ. ಕಲ್ಯಾಣಿ ಶಿವಮೊಗ್ಗ ಬ್ಲಾಸ್ಟರ್ಸ್, ನ್ಯಾಷನಲ್ ಗೋಲ್ಡ್ ಅಂಡ್ ಡೈಮೆಂಡ್ ಟಿಪ್ ಟಾಪ್ ಬೈಸನ್ಸ್, ಸಿರಿ ಸಮೃದ್ಧಿ ಮಾಸ್ಟರ್ ಬ್ಲೀಸ್ ಸಹ್ಯಾದ್ರಿ ಸ್ಟ್ರೈಕರ್, ಮೈಟಿ ಟಸ್ಕರ್ಸ್, ದಿ ವಾಲ್ ಸಿಸಿ ಭದ್ರಾವತಿ, ತುಂಗಾ ತಂಡರ್ಸ್ ಭಾಗಿಯಾಗಲಿದ್ದಾರೆ.
ಈ ಪಙದ್ಯಾವಳಿಗೆ ಏ.11 ರಂದು ಕಂಟ್ರಿಕ್ಲಬ್ ನಲ್ಲಿ 140 ಜನ ವಿವಿಧ ತಂಡಗಳು ಆಯ್ಕೆಯಾಗಿದ್ದಾರೆ. ಒಟ್ಟು 168 ಆಟಗಾರರು ಆಕ್ಷನ್ ನಲ್ಲಿ ಭಾಗಿಯಾಗಿರುವುದಾಗಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಡಿ.ಎಸ್ ಅರುಣ್ ತಿಳಿಸಿದರು.
ನಾಲ್ಕು ದಿನಗಳಲ್ಲಿ ಪ್ರತಿದಿನ ನಾಲ್ಕು ಪಂದ್ಯಗಳು ನಡೆಯಲಿದ್ದು 16 ಪಂದ್ಯಾಗಳು ನಡೆಯಲಿದೆ. ಪ್ರತಿ ಪಂದ್ಯಗಳು 20-20 ಓವರ್ ಪಂದ್ಯಗಳಾಗಿವೆ ಎಂದರು.
SPL in Shivamogga