Suddilive || Shivamogga
ಸಿಎಂ ಸಿದ್ದರಾಮಯ್ಯರಿಗೆ ಸವಾಲು ಹಾಕಿದ ವಿಜೇಂದ್ರ-Vijendra challenges CM Siddaramaiah
ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿದ್ದಾರೆ. ವಿಪಕ್ಷವಾಗಿ ನಾವು ಅನಿವಾರ್ಯವಾಗಿ ಬೀದಿಗಿಳಿಯಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತಿ ಪಂಗಡಗಳ ಹಣ ನುಂಗಿ ಗ್ಯಾರೆಂಟಿ ಯೋಜನೆಗಳ ಅಮಲಿನಲಗಲಿ ಕಾಂಗ್ರೆಸ್ಇದೆ. ಸಿಎಂ ಖುದ್ದುಗ್ರಾಮಾಂತರ ಪ್ರದೇಶಗಳಿಗೆ ತೆರಳಿ ರೈತರ ವಿದ್ಯುತ್ಸಮಸ್ಯೆ ಶಾಲಾ ಮಕ್ಕಳ ಬಸ್ ಗಳ ಸಮಸ್ಯೆಯನ್ನ ಗಮನಹರಿಸುವಂತೆ ಸವಾಲು ಹಾಕಿದರು.
ವಿಪಕ್ಷವಾಗಿ ಕಾಂಗ್ರೆಸ್ ನ ಜನವಿರೋಧಿ ವಿರುದ್ಧ ಸಂತೋಷದಿಂದಕೆಲಸ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ತೈಲಬೆಲೆ ಏರಿಸುವ ಕಾಂಗ್ರೆಸ್ ನ ಬೊಬ್ಬೆ ಶುದ್ಧ ಸುಳ್ಳಾಗಿದೆ. ನರೇಂದ್ರಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆಬಂದ ಮೇಲೆ ಮೊದಲಬಾರಿಗೆ ತೈಲಬೆಲೆ ಏರಿಸಿದ್ದಾರೆ.
ಆದರೆ ಕಾಂಗ್ರೆಸ್ 20 ತಿಂಗಳಲ್ಲಿ ಮೂರು ಬಾರಿ ಏರಿಸಿದಿದ್ದಾರೆ. ಉಜ್ವ ಯೋಜನೆಯಲ್ಲಿ ಕಡುಬಡವರಿಗೆ 550 ರೂ ದರದಲ್ಲಿ ಸಿಲಿಂಡರ್ ಸರಬರಾಜು ಮಾಡುತ್ತಿದೆ. ಕಾಂಗ್ರೆಸ್ ಅಪಪ್ರಚಾರ ಮಾಡುವುದರಲ್ಲಿ ನಿಸ್ಸೀಮರು ಎಂದು ದೂರಿದರು.
ಜಾತಿ ಗಣತಿ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಬೆದರು ಬೊಂಬೆಯಾಗಿದ್ದಾರೆ. 2015 ರಲ್ಲಿ ಸಿದ್ದವಾದ ವರದಿಯನ್ನ ಆಗ ಯಾಕೆ ಜಾರಿ ಮಾಡಲಿಲ್ಲ ಎಂದು ಕಿಡಿಕಾರಿದರು. ಜಾತಿ ಜಗಣತಿ ಜಾರಿಗೆ ತರುವುದು ಅ ರೆಬೆಂದ ವರದಿಯಾಗಿದೆ ಎಂದ ವಿಜೇಂದ್ರ ಬೆಂಗಳೂರಿನ ಕರಗಕ್ಕೂ ಸಿದ್ದರಾಮಯ್ಯ ಹಣಕೊಟ್ಟಿಲ್ಲ. ಕಾಂಗ್ರೆಸ್ ದಿವಾಳಿಯಾಗಿದೆ ಎಂದರು.
Vijendra challenges CM Siddaramaiah