ಇನ್ಫಾರ್ಮರ್ ಎಂದು ಮನೆಗೆ ನುಗ್ಗಿ ಹಲ್ಲೆ-Accused of being an informer

 SUDDILIVE || SHIVAMOGGA

ಇನ್ಫಾರ್ಮರ್ ಎಂದು ಆರೋಪಿಸಿ ಮನೆಗೆ ನುಗ್ಗಿ ಹಲ್ಲೆ-Accused of being an informer, house was broken into and attacked

Accused, informer


ಶಿವಮೊಗ್ಗದ ಗಾಜನೂರಿನಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆಗೆ ಇನ್ಫಾರ್ಮರ್ ಎಂದು ಆರೋಪಿಸಿ ವ್ಯಕ್ತಿಯ ಮನೆಯ ಒಳಗೆ ನುಗ್ಗಿ ಥಳಿಸಿದ ಘಟನೆ ವರದಿಯಾಗಿದೆ.

ಗಾಜನೂರಿನಲ್ಲಿ ಅಜಯ್ ಎಂಬುವರು ಅಂಗಳ ಮಾರಮ್ಮನ ದೇವಸ್ಥಾನದ ಬೀದಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸ್ ಮತ್ತು ಅಬಕಾರಿ ಇಲಾಖೆಗೆ ಮಾಹಿತಿ ನೀಡುತ್ತಿದ್ದರು ಎಂದು ಆರೋಪಿಸಿ ಶಿವಕುಮಾರ್ ಮತ್ತು ಸಂದೀಪ್ ಎಂಬುವರು ಆತನ ಮನೆಗೆ ನುಗ್ಗಿ ದಾಳಿ ನಡೆಸಿದ್ದರು‌ 

ಈ ವಿಷಯವನ್ನ ಏರಿಯದ ಮುಖಂಡರಿಗೆ ಅಜಯ್ ದೂರು ನೀಡಿದ್ದರು ಈ ಬಗ್ಗೆ ಪಂಚಾಯಿತಿ ನಡೆಯಿಸದ ಕಾರಣ ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  

Accused of being an informer

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close