ಕಾರು ಖರೀದಿಸಿದರೂ ವರ್ಗವಾಗದ ಮಾಲಿಕತ್ವ, ದೂರು ದಾಖಲು- Ownership not transferred

SUDDILIVE || SHIVAMOGGA

ಕಾರು ಖರೀದಿಸಿದರೂ ವರ್ಗವಾಗದ ಮಾಲಿಕತ್ವ, ದೂರು ದಾಖಲು-Ownership not transferred even after purchasing a car, complaint filed

Ownership, transeferred


ಶಿವಮೊಗ್ಗದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಿದ್ದ ಯುವಕನಿಗೆ ವಾಹನ ವರ್ಗಾವಣೆ ದಾಖಲಾತಿ ಕೊಡಿಸಲು ಅಸಮರ್ಥನಾದ ಬ್ರೋಕರ್ ವಿರುದ್ಧ ದೊಡ್ಡಪೇಟೆ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗದ ಸೆಕೆಂಡ್ ಹ್ಯಾಂಡ್ ಕಾರು ಖರೀದಸಲು ಮುಂದಾಗಿದ್ದ ಆಕಾಶ್ ಎಂಬ ಯುವಕನಿಗೆ ನಜೀರ್ ಸಾಬ್ ಎಂಬ ಆರ್ ಎಂ ಎಲ್ ನಗರದ ಕಾರ್ ಬ್ರೋಕರ್ ಫೇಸ್ಬುಕ್ ನಲ್ಲಿ ಪರಿಚಯವಾಗಿದ್ದ. ಪರಿಚಯವಾದ ಆಕಾಶ್ ಆತನಿಂದ  DL-8-CX-8242 Verna Crdi EX 1.6 ವಾಹನವನ್ನ 3.15 ಲಕ್ಷಕ್ಕೆ ವ್ಯಾಪಾರ ಮುಗಿಸಿ ಸಂಪೂರ್ಣ ಹಣವನ್ನ ಫೊನ್ ಪೇ ಮತ್ತು ಕರ್ನಾಟಕ ಬ್ಯಾಂಕ್ ನ ಚೆಕ್ ನಿಂದ ವ್ಯವಹಾರ ನಡೆಸಿದ್ದರು‌.

ಮಾಮೂಲಿಯಾಗಿ ವ್ಯವಹಾರ ಮುಗಿಸಿದ ಬ್ರೋಕರ್ ಗಳೆ ಈ ವರ್ಗಾವಣೆಯನ್ನ ಮಾಡಿಸಿಕೊಡುವುದು ಮಾಮೂಲಿ ಆದರೆ 7 ತಿಂಗಳು ಕಳೆದರೂ ದಾಖಲಾತಿ ಆಕಾಶ್ ಹೆಸರಿಗೆ ವರ್ಗವಾಗದ ಹಿನ್ನಲೆಯಲ್ಲಿ ಆಕಾಶ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು  ದಾಖಲಿಸಿದ್ದಾರೆ. 

Ownership not transferred

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close