ಉದ್ಯೋಗಕ್ಕಾಗಿ ಮಲೆನಾಡು ಸ್ಕಿಲ್ ಡೆವೆಲಪ್ ಮೆಂಟ್ ಗೆ ಸಂಪರ್ಕಿಸಿ-Contact for employment

 SUDDILIVE || SHIVAMOGGA

ಉದ್ಯೋಗಕ್ಕಾಗಿ ಮಲೆನಾಡು ಸ್ಕಿಲ್ ಡೆವೆಲಪ್ ಮೆಂಟ್ ಗೆ ಸಂಪರ್ಕಿಸಿ-Contact for employment

Contact, skill

ಮಲೆನಾಡು ಸ್ಕಿಲ್ ಡೆವೆಲಪ್ ಮೆಂಟ್ ಮತ್ತು ಟ್ರೈನಿಂಗ್ ಸೆಂಟರ್ ನಲ್ಲಿ ಯುವಕರಿಗೆ ಉದ್ಯೋಗದ ನವದಾರಿ ಯಾಗಿದೆ ಎಂದು ಟ್ರೈನಿಂಗ್ ಸೆಂಟರ್ ನ ಅಧ್ಯಕ್ಷ ಮೊಹಮದ್ ಇಬ್ರಾಹಿಂ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿದ ಅವರು, SSLC, PUC, ಪಾಸ್ ಅಥವಾ ಫೇಲ್ ಮತ್ತು ವಿವಿಧ ಡಿಗ್ರಿ ಆಗಿರುವ ಯುವಕರಿಗೆ ಕೂಡ ಶಾರ್ಟ್ ಟರ್ಮ್ ಟೆಕ್ನಿಕಲ್ ಸ್ಕಿಲ್ ಕೋರ್ಸಸ್ ಪ್ರಾರಂಭಿಸಲಾಗಿದೆ. ಇದುವರೆಗು ಬೆಂಗಳೂರು, ಮಂಗಳೂರು ಮತ್ತು ಬೆಂಗಳೂರಿನಲ್ಲಿತ್ತು.ಈಗ ಶಿವಮೊಗ್ಗದಲ್ಲಿ ಆರಂಭಿಸಲಾಗುತ್ತಿದೆ ಎಂದರು. 

ವೆಲ್ಡಿಂಗ್, ಹೋಮ್ ಆಟೋಮೇಷನ್, ಹೈಡ್ರಾಲಿಕ್ಸ್, ಎಲ್ಲಾ ರೀತಿಯ ಎಲೆಕ್ಟ್ರಿಕಲ್,  ಮೆಕನಿಕಲ್,ವಿವಿಧ ಕಂಪ್ಯೂರ್ ತರಬೇತಿಗಳನ್ನ ಹಾಗೂ ಪ್ರೊಫೆಷನಲ್ ಆಗಿ ಯುವಕ ಉದ್ಯೋಗ ಕ್ಷೇತ್ರದಲ್ಲಿ ಇಳಿಯಲು ಬೇಕಾದ ಭಾಷೆಯನ್ನ ಹೇಳಿಕೊಡುವುದಾಗಿ ಹೇಳಿದ ಅವರು, 3, 6 ಮತ್ತು 12 ತಿಂಗಳ ಕೋರ್ಸ್ ಆಗಿದೆ. ಪ್ರವೇಶ ಶುಲ್ಕವಿರುತ್ತದೆ. 

ಈ ತರಬೇತಿ ಮುಗಿಸಿದರೆ ಉದ್ಯೋಗ ಅವಕಾಶ ಸಿಗಲಿದೆ. ಆಸಕ್ತರು ನ್ಯೂಮಂಡಲಿಯಲ್ಲಿರುವ ಕಚೇರಿಗೆ ಭೇಟಿ ನೀಡಬಹುದು 9902213464 ಮೊಬೈಲ್ ಸಂಖ್ಯೆಯನ್ನ ಸಂಪರ್ಕಿಸಬಹುದಾಗಿದೆ.

Contact for employment

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close