ದಂಪತಿಗಳಿಗೆ ಭಾರತದ ಯುವರತ್ನ ಪ್ರಶಸ್ತಿ- Couple awarded India's Yuvaratna Award

SUDDILIVE || SHIVAMOGGA

ದಂಪತಿಗಳಿಗೆ  ಭಾರತದ ಯುವರತ್ನ  ಪ್ರಶಸ್ತಿ-Couple awarded India's Yuvaratna Award

Yuvaratna, award

ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯ ತತ್ವ ದ ಅಡಿಯಲ್ಲಿ, ವಿಶ್ವ ಮಾನವ ಶಕ್ತಿ ಸತ್ಯ ಶೋಧಕ ಸಮಾಜ ಟ್ರಸ್ಟ್, ಸೊರಬ ಇವರ ವತಿಯಿಂದ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ ಶ್ರೀಮತಿ ತಾರಣೆ ಚಿದಾನಂದ & ಡಾ. ಚಿದಾನಂದ ಹಾಗೂ ಶ್ರೀಮತಿ ಪ್ರತಿಭಾ ರವಿಕುಮಾರ & ಶ್ರೀ ರವಿಕುಮಾರ್  ಎಸ್ ಹೆಚ್ ಅವರು ನೆರವೇರಿಸಿದರು. 

ಸಂದರ್ಭ  ಹಾಗೂ ಈ ಟ್ರಸ್ಟ್ ವತಿಯಿಂದ ಶ್ರೀಮತಿ ಪ್ರತಿಭಾ ರವಿಕುಮಾರ್ ಮತ್ತು ಶ್ರೀ ರವಿಕುಮಾರ್ ಎಸ್ ಹೆಚ್ ಇವರ ಸಮಾಜ ಮುಖಿ ಕಾರ್ಯ ಗಳನ್ನು ಗುರುತಿಸಿ ಡಾ.ಪುನಿತ್ ರಾಜ್ ಕುಮಾರ್ ಸ್ಮರಣಾರ್ಥ ಈ ದಂಪತಿ ಗಳಿಗೆ  ಭಾರತದ ಯುವರತ್ನ  ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸ ಲಾಯಿತು.

Couple awarded India's Yuvaratna Award

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close