SUDDILIVE || SHIVAMOGGA
ಇಂದಿರಾ ಲವ ಕುಮಾರ ಸ್ವಾಮಿ ನಿಧನ-Indira Lava Kumaraswamy passes away
ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಇಂದಿರಾ ಲವ ಕುಮಾರ ಸ್ವಾಮಿ ಅವರು ನಿಧನರಾಗಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಅಸುನೀಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.
ಇಂದಿರಾ ರವರ ಪತಿ ಲವಕುಮಾರ ಸ್ವಾಮಿ ಅವರು ಮುಖ್ಯೋಪದ್ಯರಾಗಿದ್ದಾರೆ. ಇವರ ನೆರಳಲ್ಲಿ ಅನೇಕರು ಇಂಜಿನಿಯರ್ ಹಾಗೂ ವೈದ್ಯಕೀಯ ಶಿಕ್ಷಣಪಡೆದವರು ಇಂದು ಉತ್ತಮ ಸ್ಥಾನದಲ್ಲಿದ್ದಾರೆ.
ಕಾಶಿಪುರ ಬಸ್ ನಿಲ್ದಾಣದ ಕೆಎಸ್ಆರ್ ಟಿಎಸ್ ಲೇಔಟ್ ನಲ್ಲಿ ವಾಸವಾಗಿದ್ದ ಇಂದಿರಾ ಲವಕುಮಾರಸ್ವಾಮಿಗೆ ಇಬ್ಬರು ಗಂಡು ಮಕ್ಕಳನ್ನ ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಹೊಳಲ್ಕೆರೆಯ ನೆಲ್ಲಿಕಟ್ಟೆಯಲ್ಲಿ ನೆರವೇರಲಿದೆ.
Indira Lava Kumaraswamy passes away