ಬೇಗಾನೆ ರಮಯ್ಯನವರ ವೈಕುಂಠ ಸಮಾರಾಧನೆಯಲ್ಲಿ ಅನೇಕ ಗಣ್ಯರು ಭಾಗಿ-Vaikuntha Samradhana

SUDDILIVE || SHIVAMOGGA

ಬೇಗಾನೆ ರಮಯ್ಯನವರ ವೈಕುಂಠ ಸಮಾರಾಧನೆಯಲ್ಲಿ ಅನೇಕ ಗಣ್ಯರು ಭಾಗಿ-Many dignitaries participated in Begane Ramayya's Vaikuntha Samradhana

Vaikunta, samaradhana


ಮಾಜಿ ಸಚಿವ ಬೇಗಾನೆ ರಾಮಯ್ಯನವರ ವೈಕುಂಠ ಸನಾರಾಧನೆ ಇಂದು ನಡೆದಿದೆ. ಕಾಸ್ಮೋಕ್ಲಬ್ ನಲ್ಲಿ ನಡೆದ ವೈಕುಂಠ ಸನಾರಾಧನೆಯಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು‌. 

ವೈಕುಂಠ ಸಮಾರಾಧನೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ ಮಧು ಬಂಗಾರಪ್ಪ, ಶಾಸಕರಾದ ರಾಜುಗೌಡ, ಗೋಪಾಲಕೃಷ್ಣ ಬೇಳೂರು ಭಾಗವಹಿಸಿ, ಬೇಗಾನೆ ರಾಮಯ್ಯನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.

ಈ ವೇಳೆ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಮಹಾಸ್ವಾಮೀಜಿಯವರು, ಮಾಜಿ ಸಂಸದರಾದ ಬಿ.ಎನ್. ಚಂದ್ರಪ್ಪ, ಮಾಜಿ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ್, ಎಐಸಿಸಿ ಕಾರ್ಯದರ್ಶಿ ಮತ್ತು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ, ಜಿ.ಹೆಚ್ ಶ್ರೀನಿವಾಸ್, ಮಾಜಿ ವಿಧಾನಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡ ಸೇರಿದಂತೆ ಅನೇಕ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.

Vaikuntha Samradhana


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close