ವಿವಾಹಿತ ಮಹಿಳೆ ಆತ್ಮಹತ್ಯೆ

 SUDDILIVE || SHIVAMOGGA

ವಿವಾಹಿತ ಮಹಿಳೆ ಆತ್ಮಹತ್ಯೆ-Married woman commits suicide

Married, woman

ಶಿವಮೊಗ್ಗದ ಹೊಳೆ ಹನಸವಾಡಿಯಲ್ಲಿ ವಿವಾಹಿತ ಮಹಿಳೆಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನುಸಿಗುಳಿಗೆ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಹೊಳೆ ಹನಸವಾಡಿ ಯುವಕನನ್ನ ಧಾರವಾಡದ ಸುಪ್ರಿಯಾ ಪತ್ತರ್ ಯಾನೆ ಪ್ರಿಯಾಂಕ (27) ಹೊಳೆಹನಸವಾಡಿಯಲ್ಲಿ ಮದುವೆಯಾಗಿದ್ದರು. ಐದು ವರ್ಷದಿಂದ ಸಂಸಾರ ನಡೆಸಿದ ದಂಪತಿಗಳಿಗೆ ಇಬ್ಬರೂ ಮಕ್ಕಳಿದ್ದರು. 

ನಿನ್ನೆ ನುಶಿಗುಳಿಗೆ ತೆಗೆದುಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣವೇ ಆಕೆಯನ್ನ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವುಕಂಡಿದ್ದಾರೆ. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸಂಬಂಧಿಕರು ಇಲ್ಲವೆಂಬ ಕಾರಣಕ್ಕೆ ಆತ್ಮಹತದಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

Married woman commits suicide


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close