SUDDILIVE || SHIVAMOGGA
ಮೇ.7 ರಂದು ವಿದ್ಯುತ್ ವ್ಯತ್ಯಯ-power outage
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್ -11 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು ಮೇ.7 ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿನೋಬನಗರ ಪೊಲೀಸ್ ಚೌಕಿ, ಅರವಿಂದ ನಗರ, ಸೂರ್ಯ ಲೇ ಔಟ್, ಮೈತ್ರಿ ಅಪಾರ್ಟ್‌ಮೆಂಟ್, ಶಾರದಮ್ಮ ಲೇ ಔಟ್, ಪಿ ಅಂಡ್ ಟಿ ಕಾಲೋನಿ, ಬೊಮ್ಮನಕಟ್ಟೆ ರಸ್ತೆ, ವೀರಣ್ಣ ಲೇ ಔಟ್, ಹಾಗೂ ಹುಚ್ಚರಾಯ ಸ್ವಾಮಿ ಕಾಲೋನಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸಬೇಕೆಂದು ಮೆಸ್ಕಾಂ ನಗರ ಉಪ ವಿಭಾಗದ-3 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
power outage