ಸಾಗರದಲ್ಲಿ ನಿನ್ನೆಯ ಮಳೆಗೆ ಜನ ಹೈರಾಣು-Rain in sagara

SUDDILIVE || SAGARA

ಸಾಗರದಲ್ಲಿ ನಿನ್ನೆಯ ಮಳೆಗೆ ಜನ ಹೈರಾಣು-Rain in sagara

Rain, sagara

ನಿನ್ನೆ ಮಳೆರಾಯನ ಆರ್ಭಟ- ದಿಢೀರನೇ ಸುರಿದ ಮಳೆಯಿಂದಾಗಿ ಸಾಗರದಲ್ಲಿ ಜನರು ಹೈರಾಣಾಗಿದ್ದಾರೆ. 

ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ ಮೋಡಕವಿದ ವಾತಾವರಣವಿದ್ದು, ಸಂಜೆ ಸುಮಾರಿಗೆ ಸುರಿಯಲು ಪ್ರಾರಂಭಿಸಿದ ಮಳೆ ನಗರದ ಆರ್ ಪಿ ರಸ್ತೆಯ ಜನರನ್ನ ಹೈರಾಣು ಮಾಡಿದೆ. 

ಚರಂಡಿಗಳ ನೀರು ನೇರವಾಗಿ ಮನೆಗಳಿಗೆ ನುಗ್ಗಿದೆ. ಸ್ಥಳೀಯ ನಗರಸಭೆ ಸದಸ್ಯ ಭಾವನಾ ಸಂತೋಷ್ ಹಾಗೂ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ವಿರೋಧ ಸ್ಥಳೀಯರು  ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಾಗರ ನಗರ ಸಭೆಯ 13ನೇ ವಾರ್ಡಿನಲ್ಲಿ ನಡೆದ ಘಟನೆ ನಡೆದಿದೆ. 

Rain in sagar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close