ರ್ಯಾಂಬೋ ನಾಗೇಶ್, ಆಟೋ ಸಮೀರ್ ಅಂದರ್- Rambo Nagesh, Auto Sameer Arest

 Suddilive || Shivamogga

ರ್ಯಾಂಬೋ ನಾಗೇಶ್, ಆಟೋ ಸಮೀರ್ ಅಂದರ್-  Rambo Nagesh, Auto Sameer Arest 

Rambo, nagesh


ಹಿಂದೂ ಸಂಘಟನೆಯ ರ‌್ಯಾಂಬೋ ನಾಗೇಶ ಮತ್ತು ಆಟೋ ಸಮೀರ್ ಗ್ಯಾಂಗ್ ನ್ನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. 8 ಜನರಿಗೆ ನ್ಯಾಯಾಂಗ ಬಂಧನವಾಗಿದೆ. 

ಹೊನ್ನಾಳಿ ರಸ್ತೆಯ ತರಳಬಾಳು ಬಡಾವಣೆಯಲ್ಲಿ ರ‌್ಯಾಂಬೋ ನಾಗೇಶ ಮತ್ತು ಆಟೋ ಸಮೀರ್ ಗ್ಯಾಂಗ್ ತಲವಾರುಗಳನ್ನ ಝಳಪಿಸಿಕೊಙಡು ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ರೀತಿಯಲ್ಲಿ ಓಡಾಡುತ್ತಿದ್ದರು ಎಂಬ ಆರೋಪದ ಅಡಿ ನಿನ್ನೆ ಪೊಲೀಸರು ಬಂಧಿಸಿದ್ದಾರೆ. 

ಸುನೀಲ್ ಯಾನೆ ಬೆಕ್ಕು, ಲೋಕಿ, ಸಮೀರ್, ಸಲಗಮಾನ್ ಸೇರಿ 8 ಜನರನ್ನ ಬಂಧಿಸಲಾಗಿದೆ. ಎರಡೂ ಗ್ಯಾಂಗ್ ಗಳ ನಡುವೆ ನಡೆದ ಕಿರಿಕ್ ಹಿನ್ನಲೆಯಲ್ಲಿ ಬಂಧಿಸಲಾಗಿದೆ. ರ‌್ಯಾಂಬೋ ನಾಗೇಶ್ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. 

ರ‌್ಯಾಂಬೋ ನಾಗೇಶ್ ಮೇಲೆ 2020 ರಲ್ಲಿ ಬುಲೆಟ್ ನಲ್ಲಿ ಬರುವಾಗ ಅಶೋಕ ರಸ್ತೆಯಲ್ಲಿ ಬರುವಾಗ ದಾಳಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

Rambo Nagesh, Auto Sameer Arest

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close