SUDDILIVE || SHIVAMOGGA
ಯುವಕನನ್ನ ಅಡ್ಡಗಟ್ಟಿ ಥಳಿತ-Young man beaten up
ಹಳೇ ದ್ವೇಷದ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ವ್ಯಕ್ತಿಯೋರ್ವನನ್ನ ಅಡ್ಡಕಟ್ಟಿ ಥಳಿಸಲಾಗಿದೆ. ಪ್ರಕರಣ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಯಂತ್ @ಕಾಯ್ಕಿಣಿ, ತೇಜು @ಟೇಕು, ಪ್ರಜ್ವಲ್, ಕಾಡು, ಚಂದನ್ @ಗಂಧ, ಕೌಶಿಕ್ ಈ ಹುಡಗರು ರತನ್ ಎಂಬುವನನ್ನ ಬೈಕ್ ನಲ್ಲಿ ಬರುವಾಗ ಜಿಂಕ್ ಲೈನ್ ಸೀನಣ್ಣ ಸ್ಟೋರ್ ಬಳಿ ಬೈಕ್ ಅಡ್ಡಗಟ್ಟಿ ಹೊಡೆದಿದ್ದಾರೆ. ಹಳೆಯ ಮನಸ್ಥಾಪದಲ್ಲಿ ಹೊಡೆದಾಟ ನಡೆದಿದೆ ಎಂದು ಎಫ್ಐಆರ್ ಆಗಿದೆ.
Young man beaten up