SUDDILIVE || SHIVAMOGGA
ತುಂಗ ಜಲಾಶಯದಿಂದ ನದಿಗೆ 37,000 ಕ್ಯೂಸೆಕ್ ನೀರು ಬಿಡುಗಡೆ-37,000 cusecs of water released into the river from Tunga reservoir
ಜಿಲ್ಲೆಯಾದ್ಯಂತ ಮುಂಗಾರು ಚುರುಕುಗೊಂಡ ಬೆನ್ನಲ್ಲೇ ಶಿವಮೊಗ್ಗದ ಬಳಿ ಇರುವ ಗಾಜನೂರಿನ ತುಂಗಾ ಡ್ಯಾಮ್ ಭರ್ತಿಯಾಗಿದೆ
ಜಲಾಶಯದಿಂದ 37 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಜಲಾಶಯದ 22 ಗೇಟ್ ನ್ನ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಶೃಂಗೇರಿ ಕಿಗ್ಗ ತೀರ್ಥಹಳ್ಳಿ ಮೊದಲಾದ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ತುಂಗಾ ನದಿಗೆ ಒಳ ಅರಿವು ಹೆಚ್ಚಾಗಿದೆ ಎಷ್ಟು ನೀರು ಹರಿದು ಬರುತ್ತಿದೆಯೋ ಅಷ್ಟು ನೀರನ್ನು ನದಿಗೆ 22 ಗೇಟ್ ಅನ್ನು ತೆರೆದು ಹರಿಸಲಾಗುತ್ತಿದೆ.
ಅದರಂತೆಯೇ ಜೋಗಾದಲ್ಲೂ ಸಹ ಜೋಗ ಜಲಪಾತ ನೋಡಲು ನಿನ್ನೆ ಭಾನುವಾರ ಜನರ ಹಿಂಡೆ ಹರಿದು ಬಂದಿದೆ.ಮಲೆನಾಡಿನಲ್ಲಿ ಮಳೆಯ ಆರ್ಭಟ ಇನ್ನೂ 6 ದಿನಮುಂದು ವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚೆನೆ ನೀಡಿದ್ದು ಜೋಗ ಇನ್ನೂ ಮೈದುಂಬಿ ಹರಿಯುವ ಸಾಧ್ಯತೆಯಿದೆ. ಲಿಂಗನಮಕ್ಕಿ ಜಲಾಶಯಕ್ಕೆ 39961 ಕ್ಯೂ ಸೆ್ ನೀರು ಹರಿದು ಬರುತ್ತಿದೆ.
37,000 cusecs of water released into the river from Tunga reservoir