ಶಿವಮೊಗ್ಗದಲ್ಲಿ ಬೈಂದೂರು ಶಾಸಕರ ಕಾರು ಅಪಘಾತ-Byndoor MLA's car accident in Shivamogga

SUDDILIVE  || SHIVAMOGGA 

ಶಿವಮೊಗ್ಗದಲ್ಲಿ ಬೈಂದೂರು ಶಾಸಕರ ಕಾರು ಅಪಘಾತ-Byndoor MLA's car accident in Shivamogga

Byndoor, MLA

ಬೈದೂರು ಶಾಸಕ ಗುರುರಾಜ್ ಗಂಟಿ ಹೊಳೆ ಕಾರು  ಅಪಘಾತವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೋಡೂರಿನಲ್ಲಿ ನಿನ್ನೆ ಘಟನೆ ನಡೆದಿದೆ.

ನಿನ್ನೆ ಸಂಜೆ ಉಡುಪಿ ಕಡೆ ಹೋಗುವ ವೇಳೆ ನಡೆದ ಘಟನೆ ಇದಾಗಿದೆ.ಶಾಸಕರ ಕಾರಿನ ಮುಂದೆ ಚಲಿಸುತ್ತಿದ್ದ ಕಾರಿಗೆ ಜಾನುವಾರು ಅಡ್ಡ ಬಂದ ಕಾರಣ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಶಾಸಕರಿಗೆ ಸೇರಿದ ಮೂರು ಕಾರುಗಳು ಸ್ಪಲ್ಪ ಮಟ್ಟಿಗೆ ಜಕಂ ಆಗಿವೆ. 

ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ರಿಪ್ಪನ್ ಪೇಟೆ ಪೊಲೀಸರಿಂದ ಪರಿಶೀಲನೆ ನಡೆದಿದೆ. 

Byndoor MLA's car accident in Shivamogga


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close