ಟಿಪ್ ಟಾಪ್ ಬಶೀರ್ ಮನೆಯ ಮೇಲೆ ಇಡಿ ದಾಳಿ-ED raids Tip Top Bashir's house

SUDDILIVE || SHIVAMOGGA

ಟಿಪ್ ಟಾಪ್ ಬಶೀರ್ ಮನೆಯ ಮೇಲೆ ಇಡಿ ದಾಳಿ-ED raids Tip Top Bashir's house

ED, raid

ಸಾಗರದಲ್ಲಿ ಉದ್ಯಮಿ ಟಿಪ್ ಟಾಪ್ ಬಶೀರ್ ಗೆ ಈಡಿ ಶಾಕ್ ನೀಡಿದೆ. ಸಾಗರದ ಟಿಪ್ ಟಾಪ್ ಬಷೀರ್ ನಿವಾಸದ ಮೇಲೆ ಈಡಿ ದಾಳಿ ನಡೆಸಿದೆ.

ಸಾಗರದಲ್ಲಿ ಖ್ಯಾತ ಉದ್ಯಮಿ ಹಾಗೂ ನಗರಸಭಾ ಸದಸ್ಯ ನಾಗಿದ್ದ ಟಿಪ್ ಟಾಪ್ ಬಷೀರ್ ಅವರ ಮನೆಯ ಮೇಲೆ ಈಡಿಯ ಏಳು ಜನರ ಅಧಿಕಾರಿಗಳ ತಂಡ ಸತತ 18 ಗಂಟೆಗಳ ಕಾಲ ದಾಖಲೆಗಳನ್ನು ಪರಿಶೀಲನೆ ನಡೆಸಿದೆ.

ಸಾಗರದ ಕೆಳದಿ ರಸ್ತೆಯಲ್ಲಿ ಇರುವ ಬಷೀರ್ ನಿವಾಸ ದಲ್ಲಿ ಇನ್ನೋವ ಕಾರಿನಲ್ಲಿ ಬಂದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ED raids Tip Top Bashir's house

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close