ad

ಹಸುವಿನ ಕೆಚ್ಚಲು ಕೊ*ಯ್ದ ದುಷ್ಕರ್ಮಿಗಳು-Cow's udder cut off

 SUDDILIVE || HOSANAGARA

ಹಸುವಿನ ಕೆಚ್ಚಲು ಕೊ*ಯ್ದ ದುಷ್ಕರ್ಮಿಗಳು-Cow's udder cut off 

Cows, udder


ಹಸುವಿನ ಕೆಚ್ಚಲು ಕೊ*ಯ್ದ ಹೇಯ ಘಟನೆ ಹೊಸನಗರ ತಾಲೂಕಿನ ವಿಜಾಪುರದಲ್ಲಿ ನಡೆದಿದೆ.

ಗ್ರಾಮದ ವಿಜಯಕುಮಾರ್ ಎಂಬುವರಿಗೆ ಸೇರಿದ ಹಸುವಾಗಿದ್ದು, ಶನಿವಾರ ಮೇಯಲು ಹೋದ ಸಂದರ್ಭದಲ್ಲಿ ದುಷ್ಕರ್ಮಿಗಳು ಕೆಚ್ಚಲು‌ ಕೊ*ಯ್ದಿದ್ದಾರೆ. ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ ನಂತರ ಸ್ಥಳೀಯರ ಸಹಕಾರದಿಂದ ಹಸುವನ್ನು ಮನೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Cow's udder cut off 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close