" alt="ad">

ಮದುವೆಯಾಗುವುದಾಗಿ ನಂಬಿಸಿ ವಂಚನೆ-Fraud by promising marriage

 SUDDILIVE || SHIVAMOGGA

ಮದುವೆಯಾಗುವುದಾಗಿ ನಂಬಿಸಿ ವಂಚನೆ-Fraud by promising marriage

Fraud, Marriage


ಆಕೆ ತೀರ್ಥಹಳ್ಳಿಯ ಯುವತಿ ಆತ ತೀರ್ಥಳ್ಳಿ ತಾಲೂಕಿನ ಮಂಡಗದ್ದೆ ಯುವಕ ಇಬ್ಬರು ಸಂಬಂಧಿಕರೇ ಆದರೆ ವಂಚನೆಯ ಆರೋಪದ ಅಡಿ ಇಬ್ಬರು ಪ್ರಾಣ ಮೆಟ್ಟಿಲೇರಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಯುವಕನ ವಿರುದ್ಧ ಯುವತಿ ಇವರುಗಳು ದೊಡ್ಡಪೇಟೆ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾಳೆ.

ಬೆಂಗಳೂರಿನಲ್ಲಿ ಲೇಡಿಸ್ ಹಾಸ್ಟೆಲ್ ನಲ್ಲಿ ಉಳಿದುಕೊಂಡು ಕೆಲಸ ಮಾಡುತ್ತಿದ್ದ ಯುವತಿಯನ್ನ ಶಿವಮೊಗ್ಗಕ್ಕೆ ಕರೆತಂದು ದೈಹಿಕ ಸಂಪರ್ಕ ಬೆಳೆಸಿ ನಂತರ ಮದುವೆಯಾಗುವುದಾಗಿ ನಂಬಿಸಿ ಬೇರೆ ಯುವತಿ ಅವರುಗಳೊಂದಿಗೆ ಮದುವೆಯಾಗಲು ಪ್ರಯತ್ನಿಸುತ್ತಿದ್ದ ಯುವಕನ ವಿರುದ್ಧ ಯುವತಿ ದೂರು ದಾಖಲಿಸಿದ್ದಾಳೆ.

ಕೆಂಗೇರಿ ಎಸ್ ಎಸ್ ಕೆ ಲೇಡೀಸ್ ಹಾಸ್ಟೆಲ್ ನಲ್ಲಿ ತೀರ್ಥಳ್ಳಿಯ ಕಟ್ಟೆ ಹಕ್ಕಲಿನ ಯುವತಿಯೊರ್ಗಳು ಕೆಲಸ ಮಾಡಿಕೊಂಡು ಉಳಿದುಕೊಂಡಿದ್ದಳು ಹೀಗೆ ಮೂರು ವರ್ಷದ ಹಿಂದೆ ಮಂಡಗದ್ದೆಯ ಸ್ವಸ್ತಿಗದ್ದೆ ನಿವಾಸಿ ಅಭಿಲಾಶ್ ಎಂಬ ಯುವಕ ಆಗಾಗ ಭೇಟಿ ಮಾಡ ಪರಿಚಯಕ್ಕೆ ಒಳಗಾಗಿದ್ದನು ಪರಿಚಯ ಪ್ರೀತಿ ಗೆ ತಿರುಗಿ ನಂತರ ಯುವತಿಯನ್ನು ಶಿವಮೊಗ್ಗದಲ್ಲಿ ಕೆಲಸ ಮಾಡುವಂತೆ ಹೇಳಿ ಶಿವಮೊಗ್ಗಕ್ಕೆ ಕರೆತರಿಸಿದ್ದನು.

ಶಿವಮೊಗ್ಗಕ್ಕೆ ಬಂದ ಇವತ್ತಿಗೆ ಉಳಿದುಕೊಳ್ಳುವ ಸಮಸ್ಯೆ ಉಂಟಾಗಿದ್ದರಿಂದ ಎನ್ ಟಿ ರಸ್ತೆಯಲ್ಲಿರುವ ಹಾಸ್ಟೆಲ್ ನಲ್ಲಿ ಯುವತಿಯನ್ವ ಲಾಡ್ಜ್ ರೂಮ್ ನಲ್ಲಿ ಉಳಿದುಕೊಳ್ಳುವಂತೆ ಮಾಡಿದ್ದನು. ಬೆಂಗಳೂರಿನಿಂದ ಬಂದ ದಿನವೇ ಹಾಗೂ ಸ್ನೇಹಿತೆಯೊಂದಿಗೆ ವಿನೋಬನಗರದಲ್ಲಿ ರೂಮು ಹಂಚಿಕೊಂಡಿದ್ದ ವೇಳೆಯಲ್ಲಿ ಯುವಕ ದೈಹಿಕ ಸಂಪರ್ಕ ಹೊಂದಿದ್ದನು ಈ ವೇಳೆ ಎಲ್ಲಾ ಮದುವೆಯಾಗುವುದಾಗಿ ಪದೇಪದೇ ಹೇಳುತ್ತಿದ್ದನು ಎಂದು ಯುವತಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಜೂನ್ 17 ರಂದು ತಾರೀಖಿನಂದು ಅಭಿಲಾಶ್  ಊರಿನಲ್ಲಿ ಹೋಗಿದ್ದ ಯುವತಿಯು ಮದುವೆಯಾಗು ಎಂದು ಕೇಳಿದಾಗ ಆಯ್ತು ಅಂದು ಹೇಳಿ ಬೆಂಗಳೂರಿಗೆ ಹೋಗಲು ಇವತ್ತಿಗೆ ತಿಳಿಸಿದ್ದನು ಆನಂತರ ಇವತ್ತಿಗೆ ಗೊತ್ತಿಲ್ಲದ ಹಾಗೆ ಬೇರೆ ಮದುವೆಯಾಗಲು ಪ್ರಯತ್ನಿಸುತ್ತಿದ್ದನು ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿ ದೈಹಿಕ ಸಂಪರ್ಕ ಮಾಡಿ ಮದುವೆಯಾಗದೆ ಮೋಸ ಮಾಡಿದ ಅಭಿಲಾಶ್ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

Fraud by promising marriage


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close