SUDDILIVE || SHIVAMOGGA
ಕೆಎಎಸ್, ಪಿಎಸ್ಐ, ಎಫ್ ಡಿಎ ಎಸ್ ಡಿಎ ಪರೀಕ್ಷೆ ಪಾಸಾಗಲು ಸುರ್ಣವಾಕಾಶ-Good chance to pass KAS, PSI, FDA, SDA exams
KAS/PSI/FDA/SDA ಪರೀಕ್ಷೆ ಎದುರಿಸಿ ಯಶಸ್ವಿಯಾಗಲು ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಸುವರ್ಣವಾಕಾಶ, 4 ತಿಂಗಳ ಉಚಿತ ತರಬೇತಿಗಾಗಿ ಆರ್. ಎಲ್. ಜಾಲಪ್ಪ ಅಕಾಡೆಮಿ(ರಿ.) ಕೋರ್ಸ್ ಗಳನ್ನ ಪ್ರಾರಂಭಿಸಿದೆ. ಇದೇ ಜೂಲೈ 20, ತಾರೀಕು 2025 ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ. ನೋಂದಣಿ ಆರಂಭವಾಗಿದ್ದು ಆಸಕ್ತರು ನೋಂದಾಯಿಸಬಹುದು.
11 ನೇ ವರ್ಷಕ್ಕೆ ಅಕಾಡೆಮಿ ಕಾಲಿಟ್ಟಿದೆ. 37 ಬ್ಯಾಚ್ ಗೊಳಿಸಿದೆ. ಜೂನ್ 20 ರಿಂದ 38 ನೇ ಬ್ಯಾಚ್ ಆರಂಭವಾಗಲಿದೆ. 2300 ಕೋಚಿಂಗ್ ತೆಗೆದುಕೊಂಡಿದ್ದು 650 ವಿದ್ಯಾರ್ಥಿಗಳು ಸರ್ಕಾರಿ ನೌಕರರಾಗಿದ್ದಾರೆ.
ಆಸಕ್ತರು https://www.rljacademy.in/apply_online.html, ಆನ್ ಲೈನ್ ನಲ್ಲೂ ಅರ್ಜಿ ಸಲ್ಲಿಸಬಹುದು. ಅಥವಾ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಾಗಡಿ ತಾಲೂಕು ರಾಮನಗರ ಜಿಲ್ಲೆ, pin 562127 ಇಲ್ಲಿಗೂ ಅಥವಾ 7337705513, 9731480759, 9900606042, 7483314717 ಇಲ್ಲಿಗೂ ಸಂಪರ್ಕಿಸಬಹುದು.
Good chance to pass KAS, PSI, FDA, SDA exams