ad

ಮಾವನಿಂದ ನಡೆಯಿತು ಅಳಿಯನ ಕೊಲೆ- murdered by father-in-law

 Suddilive || ANAVATTI

ಮಾವನಿಂದ ನಡೆಯಿತು ಅಳಿಯನ ಕೊಲೆ-Son-in-law murdered by father-in-law

ಮಾವನೆ ಅಳಿಯನ ಕೊಲೆ ಮಾಡಿರದ ಘಟನೆ ಆನವಟ್ಟಿಯಲ್ಲಿ ನಡೆದಿದೆ. ಮದ್ಯ ಸೇವಿಸಲು ಹೋದಾಗ ಮಾವ ಮತ್ತು ಅಳಿಯನ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.  ಪ್ರಕರಣದಲ್ಲಿ ಮಾವ ಉಮೇಶ್ ನನ್ನ  ಬಂಧಿಸಲಾಗಿದೆ. ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ರವೀಂದ್ರ ಚಿಕಿತ್ಸೆ ಫಲಕಾರಿಯಗದೆ ಅಸು ನೀಗಿದ್ದಾನೆ. 


ಎಂ ಎಸ್ ಐ ಎಲ್ ನಲ್ಲಿ ಮಧ್ಯ ಸೇವಿಸಿ ನಂತರ ಊಟಕ್ಕೆ ತೆರಳಿದಾಗ ಉಮೇಶ್ ಎಂಬಾತ 26 ವರ್ಷದ ಅಳಿಯ ರವೀಂದ್ರ ಎಂಬುವನಿಗೆ ಕತ್ರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

murdered by father-in-law

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close