ad

ಸ್ಕೂಟಿಯಲ್ಲಿ ಸೇರಿಕೊಂಡ ಹಾವಿನ ಮರಿ, ಟೀಚರ್ ಶಾಕ್-Baby snake gets stuck on scooter, teacher shocked

 SUDDILIVE || SHIVAMOGGA

ಸ್ಕೂಟಿಯಲ್ಲಿ ಸೇರಿಕೊಂಡ ಹಾವಿನ ಮರಿ, ಟೀಚರ್ ಶಾಕ್-Baby snake gets stuck on scooter, teacher shocked


Teacher, shocked

ಶಿಕ್ಷಕಿಯೊಬ್ಬರ ಸ್ಕೂಟಿಯಲ್ಲಿ ಹಾವಿನ ಮರಿ ಸೇರಿಕೊಂಡು ಆತಂಕ ಹುಟ್ಟಿಸಿದ್ದ ಘಟನೆ‌ ಶಿವಮೊಗ್ಗ ನಗರದ ಗಾಡಿಕೊಪ್ಪದಲ್ಲಿ ನಡೆದಿದೆ. 

ಶಾಲೆಯ ಆವರಣದ‌ ಮುಂಭಾಗದಲ್ಲಿ ಉಷಾ ಮೂರ್ತಿ ಎಂಬುವರು ಸ್ಕೂಟಿ ನಿಲ್ಲಿಸಿದ್ದ ವೇಳೆ  ಹಾವಿನ ಮರಿ ಸ್ಕೂಟಿ ಒಳಗೆ ಸೇರಿಕೊಂಡು ಆತಂಕ ಹುಟ್ಟಿಸಿತ್ತು. ಇದನ್ನ ಗಮನಿಸಿದ ಶಿಕ್ಷಕಿ ಭಯಗೊಂಡಿದ್ರು. ಕೂಡಲೇ ಸ್ಥಳಕ್ಕೆ ಬಂದ ಉರಗ ತಜ್ಞ ಸ್ನೇಕ್ ಕಿರಣ್ ಹಾವಿನ ಮರಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಇದರಿಂದ ಶಿಕ್ಷಕಿ ನೆಟ್ಟುಸಿರು ಬಿಟ್ಟಿದ್ದಾರೆ.

Baby snake gets stuck on scooter, teacher shocked

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close