SUDDILIVE || SHIVAMOGGA
ಟ್ರೇಡ್ ಮಾರ್ಕ್ ಉಲ್ಲಂಘನೆ ನಾಲ್ಕು ಸಂಸ್ಥೆಗಳ ವಿರುದ್ಧ ಎಫ್ಐಆರ್ -FIR against four firms for trademark infringement
ಟ್ರೇಡ್ ಮಾರ್ಕ್ ಟ್ರಸ್ ಪಾಸ್ ಅಡಿಯಲ್ಲಿ ಗಾರ್ಡನ್ ಏರಿಯಾದಲ್ಲಿರುವ ಕೇಳಂಬಾಗ್ರಿ ಟೂಲ್ಸ್ ಮೈಮ ಎಂಟರ್ಪ್ರೈಸಸ್, ಬೈಪಾಸ್ ರಸ್ತೆ ಲ್ಲಿರುವ ಎಸ್‌ವಿಇ ಅಗ್ರಿ ಟವರ್, ಹರಿಗೆಯ ಎಂಟರ್ ಪ್ರೈಸಸ್ ನ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ಬಾಲಸುಬ್ರಮಣ್ಯಂ ಹಾನಗಲ್ ಮಂಜುನಾಥ್ ಟ್ರೇಡಿಂಗ್ ಹ್ಯಾಸ್ ಇನ್ವೆಂಟ್ರಿ ಸಲ್ಯೂಷನ್ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದು ಈ ಸಂಸ್ಥೆಯ ಟೆಲಿಸ್ಕೋಪಿರೋನರ್ ನಲ್ಲಿನ ಶೇಪ್ ಆಫ್ ಕ್ಲಾಂಪ್ (ದೋಟಿ)ಗಳ ತಯಾರಿಕೆ ಮತ್ತು ಮಾರಾಟವನ್ನು ಮಾಡುವ ಸಂಸ್ಥೆಯಾಗಿದೆ. ಇವರುಗಳು ಟ್ರೇಡ್ ಮಾರ್ಕ್ ನೋಂದಣಿಯನ್ನು ಮಾಡಿಸಿದ್ದು, ಶೇಪ್ ಆಫ್ ಕ್ಲಾಂಪ್ ಎಂದರೆ ಅಡಿಕೆ ಮತ್ತು ತೆಂಗು ಕೊಯ್ಯಲು ಬಳಸುವ ಉತ್ಪನ್ನವಾಗಿದೆ.
ಈ ಉತ್ಪನ್ನಗಳನ್ನು ಬಾಲಸುಬ್ರಹ್ಮಣ್ಯಂ ಹಾನಗಲ್ ಮಂಜುನಾಥ್ ಅವರು ಬೇರೆ ಬೇರೆ ಕಡೆಗಳಲ್ಲಿ ತಯಾರಿಕೆ ಮಾಡಿಕೊಂಡು ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದರು ಇದರ ಟ್ರೇಡ್ ಮಾರ್ಕ್ ಹಾಗೂ ಪೇಂಟ್ ಸಂಪೂರ್ಣ ಹಕ್ಕನ್ನು ಇವರು ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ ನಂತರದ ದಿನಗಳಲ್ಲಿ ವ್ಯಾಪಾರದ ಸ್ಪರ್ಧಿಗಳು ಹೆಚ್ಚಾದ್ದರಿಂದ ಉತ್ಪಾದಿಸುವ ಶೇಪ್ ಆಫ್ ಲ್ಯಾಂಪನ್ನು ಹೋಲುವ ರೀತಿಯೇ ಇತರೆ ಉತ್ಪನ್ನಗಳು ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು ಆ ಸಮಯದಲ್ಲೂ ಉತ್ಪನ್ನದ ಟ್ರೇಡ್ ಮಾರ್ಕ್ ನೋಂದಣಿ ಆಗದೆ ಇರುವುದರಿಂದ ಕೆಲವು ವ್ಯಾಪಾರಸ್ಥರ ಮೇಲೆ ನ್ಯಾಯಾಲಯಗಳಲ್ಲಿ ಟ್ರೇಡ್ ಟ್ರಸ್ಟ್ ಪಾಸಿಂಗ್ ಆಫ್ ಕೇಸ್ ಗಳನ್ನು ಹಾಕಿದ್ದರು.
ಪ ಶೇಪ್ ಆಫ್ ಕ್ಲಬ ಉತ್ಪನ್ನದ ಟ್ರೇಡ್ ಮಾರ್ಕ್ ಲೈಸೆನ್ಸ್ ಪಡೆದುಕೊಂಡಿದಾಗ್ಯೂ ಕೂಡ, ಕೀಳಂಬಿ ಅಗ್ರಿ ಟೂಲ್ಸ್ ಮಹಿಮಾ ಎಂಟರ್ಪ್ರೈಸಸ್ ಎಸ್ ವಿ ಇ ಅಗ್ರಿ ಟವರ್, ಈಜಿ ಲೈಫ್ ಎಂಟರ್ಪ್ರೈಸಸ್ ಮಾಲೀಕರು ಇದೇ ಟ್ರೇಡ್ ಮಾರ್ಕ್ ಹೊಂದಿರುವ ಶೇಪ್ ಆಫ್ ಕ್ಯಾಂಪನ್ನು ಡಬಲ್ ಬೋಲ್ಟ್ ಸ್ಕ್ರೂ ಹೋಲ್ಸ್ ಅಂಡ್ ಓವರ್ ಆಲ್ ಶೇಪ್ ಕ್ಲಾರಿಟಿಯಲ್ಲಿಯೇ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು ಹಾನಗಲ್ ಅವರು ಭೇಟಿ ನೀಡಿದ ವೇಳೆ ಕಂಡುಬಂದಿರುತ್ತದೆ.
ಈ ಕುರಿತು ನೀವೇ ಎಸ್ ಪಿ ಅವರಿಗೆ ಮನವಿ ಮಾಡಿಕೊಂಡಿದ್ದ ಹಾನಗಲ್ ಅವರ ಅರ್ಜಿಯನ್ನು ಪರಿಶೀಲಿಸಿದ್ದು ಪರಿಶೀಲಿಸಲಾಗಿದ್ದು ನಕಲಿ ಉತ್ಪನ್ನಗಳ ಭಾವಚಿತ್ರಗಳನ್ನು ಒದಗಿಸಲಾಗಿದ್ದು ಉಪನೊಂದಾಣಾಧಿಕಾರಿಗಳು ಟ್ರೇಡ್ ಮಾರ್ಕ್ ಅಂಡ್ ಐಜಿ ಮುಖ್ಯ ಕಚೇರಿ ಚೆನ್ನೈಗೆ ಇಮೇಲ್ ಮುಖಾಂತರ ವ್ಯವಹರಿಸಿದ್ದರು.
ನಕಲಿ ಉತ್ಪನ್ನಗಳು ಎಂದು ಧೃಢವಾದ್ದರಿಂದ ನಾಲ್ಕು ಸಂಸ್ಥೆಗಳ ವಿರುದ್ಧ ದೂರು ದಾಖಲಾಗಿದೆ.
FIR against four firms for trademark infringement