ad

ನಾಳೆಯಿಂದಲೇ ಭದ್ರ ಬಲದಂಡೆ ನಾಲೆಗೆ 120 ದಿನಗಳ ವರೆಗೆ ನೀರು ಹರಿಸಲು ನಿರ್ಧಾರ-Decision to release water to Bhadra right Canal for 120 days from tomorrow

 SUDDILIVE || SHIVAMOGGA

ನಾಳೆಯಿಂದಲೇ ಭದ್ರ ಬಲದಂಡೆ ನಾಲೆಗೆ 120 ದಿನಗಳ ವರೆಗೆ ನೀರು ಹರಿಸಲು ನಿರ್ಧಾರ-Decision to release water to Bhadra right Canal for 120 days from tomorrow

Bhadra, canel


ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ ಇಂದು ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಕಾಡಾ ಕಚೇರಿಯ ಸಭಾಂಗಣದಲ್ಲಿ ನಡೆದಿದ್ದು ನಾಳೆಯಿಂದಲೇ ಭದ್ರ ಬಲದಂಡೆ ಕಾಲುವೆಯಲ್ಲಿ 120 ದಿನಗಳ ನೀರನ್ನು ಹರಿಸಲು ತೀರ್ಮಾನಿಸಲಾಯಿತು.

87ನೇ ಭದ್ರಾ ಯೋಜನ ನೀರಾವರಿ ಸದಾ ಸಮಿತಿ ಸಭೆಯನ್ನು ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಇಂದು ಸುಮಾರು ಒಂದು ಗಂಟೆವರೆಗೆ ನಡೆದಿದೆ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆ ಅನೆವರಿ ಶಾಖ ನಾಲೆ ದಾವಣಗೆರೆ ಶಾಖ ನಾಲೆ ಮಲೆಬೆನ್ನೂರು ಶಾಖ ನಾಲೆ ಮತ್ತು ಹರಿಹರ ಶಾಖ ನಾಲೆಗಳಿಗೆ ನೀರು ಹರಿಸಲು ಸಭೆಯಲ್ಲಿ ಚರ್ಚಿಸಲಾಯಿತು..

ಭದ್ರಾ ಜಲಾಶಯದ ಮುಖ್ಯ ನಾಲೆಯಲ್ಲಿ ಹರಿಸಲು ಚರ್ಚಿಸಲಾಗಿದ್ದು ಎಡದಂಡೆಗಳಿಗೆ ನೀರು ಹರಿಸಲು ದಿನಾಂಕವನ್ನು ಇನ್ನು  ಪ್ರಕಟಿಸಲು ತೀರ್ಮಾನಿಸಿಲ್ಲ. ಆದರೆ ಭದ್ರ ಬಲದಂಡೆ ನಾಲೆಗೆ ನಾಳೆಯಿಂದಲೇ 120 ದಿನಗಳ ನೀರು ಹರಿಸಲು ತೀರ್ಮಾನಿಸಲಾಯಿತು.

Decision to release water to Bhadra right Canal for 120 days from tomorrow


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close