SUDDILIVE || SHIVAMOGGA
ಶಿವಮೊಗ್ಗ ಭದ್ರಾವತಿಯ ಶಾಲಾ ಮತ್ತು ಅಂಗನವಡಿಗಳಿಗೆ ರಜೆ-Holiday for schools and anganwadis in Bhadravati, Shivamogga
ಶಿವಮೊಗ್ಗ ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡ ಬೆನ್ನಲ್ಲೇ ಜಿಲ್ಲೆಯ ಎಲ್ಲಾ ತಾಲೂಕ ಗಳ ಶಾಲಾ ಮತ್ತು ಅಂಗನವಾಡಿ ರಜೆ ಘೋಷಿಸಲಾಗಿದೆ ಎಂದು ಎಲ್ಲಾ ತಾಲೂಕು ದಂಡಾಧಿಕಾರಿಗಳಾದ ತಿಳಿಸಿದ್ದಾರೆ.
ಈಗಾಗಲೇ ಮೂರು ತಾಲೂಕುಗಳಲ್ಲಿ ರಜೆ ಘೋಷಿಸಿರುವ ತಾಲೂಕು ದಂಡಾಧಿಕಾರಿಗಳು ಈಗ ಶಿವಮೊಗ್ಗ ಮತ್ತು ಭದ್ರಾವತಿ ದಂಡಾಧಿಕಾರಿಗಳು ಸಹ ರಜೆ ಘೋಷಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಅಂಗನವಾಡಿಗಳಿಗೆ ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ರಜೆ ಘೋಷಿಸಲಾಗಿದೆ.
Holiday for schools, colleges and anganwadis in Bhadravati, Shivamogga