SUDDILIVE || THIRTHAHALLI
ರಜೆಯ ಸಾಲಿಗೆ ಮತ್ತೊಂದು ತಾಲೂಕು ಸೇರ್ಪಡೆ- onemore taluka declared holiday for school and collages
ಮಳೆಯ ಅರ್ಭಟಕ್ಕೆ ಎರಡು ತಾಲೂಕುಗಳಲ್ಲಿ ಶಾಲಾ ಕಾಲೇಜು ಅಂಗನವಾಡಿಗಳಿಗೆ ರಜೆ ನೀಡಿದ ಬೆನ್ನಲ್ಲೇ ಮತ್ತೊಂದು ತಾಲೂಕು ರಜೆ ಸಾಲಿಗೆ ಸೇರ್ಪಡಿಸಲಾಗಿದೆ ತೀರ್ಥಳ್ಳಿ ತಾಲೂಕಿನ ಶಾಲಾ ಕಾಲೇಜು ಮತ್ತು ಅಂಗನವಾಡಿಗಳಿಗೆ ಇಂದು ರಜೆ ಘೋಷಿಸಲಾಗಿದೆ.
onemore taluka declared holiday for school and collages